ಸಾಹಿತ್ಯ ಸಮ್ಮೇಳನ : ನವೆಂಬರ್ 25ರ ಕಾರ್ಯಕ್ರಮ ಪಟ್ಟಿ

Posted By:
Subscribe to Oneindia Kannada

ಮೈಸೂರು, ನವೆಂಬರ್ 25 : ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮುಗಿದಿದ್ದು, ಇನ್ನೇನಿದ್ದರು ಗೋಷ್ಠಿ, ಚರ್ಚೆ, ಕವನ, ಕಾವ್ಯಗಳದ್ದೇ ಕಾರುಬಾರು.

ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಇಂದಿನ (ನವೆಂಬರ್ 25) ರ ಕಾರ್ಯಕ್ರಮಗಳ ಪಟ್ಟಿ ಇಂತಿದೆ ನೋಡಿ..

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ಪ್ರಧಾನ ವೇದಿಕೆಯ ಕಾರ್ಯಕ್ರಮಗಳು ( ಮಹಾರಾಜ ಕಾಲೇಜು ಮೈದಾನ )
ನಾಲ್ಕನೇ ಗೋಷ್ಠಿ:
ಬೆಳಿಗ್ಗೆ 9.30ಕ್ಕೆ, ವಿಷಯ: ಮಹಿಳೆ-ಹೊಸಲೋಕ ಮೀಮಾಂಸೆ, ಅಧ್ಯಕ್ಷತೆ-ಡಾ.ವಿಜಯಾ, ಆಶಯನುಡಿ-ಡಾ.ಜಯಮಾಲಾ, ವಿಷಯ ಮಂಡನೆ- ಡಾ.ಸಬಿಹಾ ಭೂಮಿಗೌಡ, ಡಾ.ಎನ್.ಕೆ.ಲೋಲಾಕ್ಷಿ, ಡಾ.ಎಂ.ಎಸ್.ಆಶಾದೇವಿ.
ಐದನೇ ಗೋಷ್ಠಿ: ಬೆಳಿಗ್ಗೆ 11ಕ್ಕೆ, ವಿಷಯ-ಕರ್ನಾಟಕ ಕೃಷಿ: ಸಂಕ್ರಮಣ ಸ್ಥಿತಿ, ಅಧ್ಯಕ್ಷತೆ-ವಿಶ್ರಾಂತ ಕುಲಪತಿ ಪ್ರೊ.ಬಿಸಲಯ್ಯ, ವಿಷಯ ಮಂಡನೆ-ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ, ಡಾ.ಸಿದ್ದನಗೌಡ ಪಾಟೀಲ, ಡಾ.ವಸಂತಕುಮಾರ ತಿಮಕಾಪುರ.

83rd Sahitya Sammelana's november 25th programe list

ಆರನೇ ಗೋಷ್ಠಿ , ಮಧ್ಯಾಹ್ನ 12.30ಕ್ಕೆ, ವಿಷಯ-ಕನ್ನಡ ಸಂಶೋಧನೆ ಮತ್ತು ವಿಮರ್ಶೆ, ಅಧ್ಯಕ್ಷತೆ-ಡಾ.ಬಿ.ಎ.ವಿವೇಕ ರೈ, ವಿಷಯ ಮಂಡನೆ-ಡಾ.ಕೇಶವ ಶರ್ಮಾ, ಡಾ.ಅಮರೇಶ ನುಗಡೋಣಿ, ಡಾ.ಪುರುಷೋತ್ತಮ ಬಿಳಿಮಲೆ.
ಏಳನೇ ಗೋಷ್ಠಿ: ಮಧ್ಯಾಹ್ನ 2.30ಕ್ಕೆ, ವಿಷಯ-ಸಾಮಾಜಿಕ ನ್ಯಾಯ: ಕನ್ನಡ ಪರಂಪರೆ, ಅಧ್ಯಕ್ಷತೆ-ಡಾ.ಸಿ.ಎಸ್.ದ್ವಾರಕಾನಾಥ್, ವಿಷಯ ಮಂಡನೆ-ಡಾ.ಮಳಲಿ ವಸಂತ ಕುಮಾರ್, ಡಾ.ಕೆ.ವೈ. ನಾರಾಯಣಸ್ವಾಮಿ, ಡಾ.ಮೊಗಳ್ಳಿ ಗಣೇಶ್.
ಸನ್ಮಾನ ಸಮಾರಂಭ: ಸಂಜೆ 4.30ಕ್ಕೆ, ಸನ್ಮಾನಿಸುವವರು- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆಶಯ ನುಡಿ-ಸಾಹಿತಿ ಡಾ.ಗೊ.ರು. ಚನ್ನಬಸಪ್ಪ, ಅಧ್ಯಕ್ಷತೆ-ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್.
ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಭವನ ಸಮಾನಂತರ ವೇದಿಕೆ - 1
ವಿಚಾರಗೋಷ್ಠಿ-3: ಬೆಳಿಗ್ಗೆ 10ಕ್ಕೆ, ವಿಷಯ: ಅಲಕ್ಷಿತ ಜನಸಮುದಾಯಗಳು, ಅಧ್ಯಕ್ಷತೆ-ಪ್ರೊ.ಕೆ.ಎಸ್.ಭಗವಾನ್, ವಿಷಯ ಮಂಡನೆ-ಜಿ.ಕೆ.ಮಹಾಂತೇಶ್, ಡಾ.ಮೀನಾಕ್ಷಿ ಬಾಳಿ, ಡಾ.ಬಾಲಗುರುಮೂರ್ತಿ, ಡಾ.ಎಂ.ಕೆ.ಗುರುಲಿಂಗಯ್ಯ, ಪತಿಕ್ರಿಯೆ- ಹರಿಹರ ಆನಂದಸ್ವಾಮಿ, ಸಿದ್ದಸ್ವಾಮಿ.
ವಿಚಾರಗೋಷ್ಠಿ-4: ಮಧ್ಯಾಹ್ನ 12ಕ್ಕೆ, ವಿಷಯ: ಕರ್ನಾಟಕ ನೀರಾವರಿ, ಅಧ್ಯಕ್ಷತೆ-ಕೆ.ಎಸ್.ಪುಟ್ಟಣ್ಣಯ್ಯ, ವಿಷಯ ಮಂಡನೆ- ಕ್ಯಾಪ್ಟನ್ ರಾಜಾರಾವ್, ಎನ್.ಎಚ್.ಕೋನರೆಡ್ಡಿ, ಪೊ.ನರಸಿಂಹಪ್ಪ, ಪ್ರತಿಕ್ರಿಯೆ-ಎಸ್.ಎಲ್.ಶಿವಪ್ರಸಾದ್.
ವಿಚಾರಗೋಷ್ಠಿ-5: ಮಧ್ಯಾಹ್ನ 2.30ಕ್ಕೆ, ಯುವಗೋಷ್ಠಿ-ನನ್ನ ಹಾಡು ನನ್ನದು, ಅಧ್ಯಕ್ಷತೆ-ಡಾ.ಡಿ.ಕೆ.ಚಿತ್ತಯ್ಯ ಪೂಜಾರ, ವಿಷಯ ಮಂಡನೆ-ಡಾ.ಎಂ.ಎನ್.ನಂದೀಶ್ ಹಂಚೆ, ಮಿಸ್ಬಾ ಮೆಹರೀನ್, ಡಾ.ದಮ್ಮೂರು ಮಲ್ಲಿಕಾರ್ಜುನ, ಡಾ.ಎಂ.ಎನ್. ರಘು, ಪತಿಕ್ರಿಯೆ-ರೋಹಿಣಿ ಯಾದವಾಡ.
ವಿಚಾರಗೋಷ್ಠಿ -6: ಸಂಜೆ 4.15ಕ್ಕೆ, ಕವಿಗೋಷ್ಠಿ-2, ಆಶಯ ನುಡಿ -ಬಿ.ಎ.ಸನದಿ, ಅಧ್ಯಕ್ಷತೆ-ಪೊ.ಅಲ್ಲಮಪ್ರಭು ಬೆಟ್ಟದೂರು.
ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳು - ಸಮಾನಂತರ ವೇದಿಕೆ - 2
ವಿಚಾರಗೋಷ್ಠಿ 1 - ಬೆಳಿಗ್ಗೆ 10ಕ್ಕೆ, ವಿಷಯ-ಮಕ್ಕಳ ಸಾಹಿತ್ಯ ಗೋಷ್ಠಿ, ಆಶಯನುಡಿ-ಬೋಳುವಾರು ಮಹಮ್ಮದ್ ಕುಂಞ, ಅಧ್ಯಕ್ಷತೆ -ಜಯವಂತ ಕಾಡದೇವರ, ವಿಷಯ ಮಂಡನೆ-ಪೊ.ಚಂದ್ರಗೌಡ ಕುಲಕರ್ಣಿ, ಸಾನಿಯಾ ಧನ್ನೂರ, ಅಂತಃಕರಣ, ಫ.ಗು.ಸಿದ್ದಾಪೂರ.
ವಿಚಾರಗೋಷ್ಠಿ-2: ಬೆಳಿಗ್ಗೆ 11.30ಕ್ಕೆ, ಕವಿಗೋಷ್ಠಿ-3, ಅಧ್ಯಕ್ಷತೆ-ಡಾ.ಲತಾ ರಾಜಶೇಖರ, ಆಶಯ ನುಡಿ-ಮೋಹನ ನಾಗಮ್ಮನವರ.
ವಿಚಾರಗೋಷ್ಠಿ-3: ಮಧ್ಯಾಹ್ನ 2.30ಕ್ಕೆ, ವಿಷಯ- ಕರ್ನಾಟಕ ಕಲಾ ಜಗತ್ತು, ಅಧ್ಯಕ್ಷತೆ-ಡಾ.ಎಂ.ಎಸ್.ಮೂರ್ತಿ, ವಿಷಯ ಮಂಡನೆ-ಡಾ.ನಾ.ದಾಮೋದರ ಶೆಟ್ಟಿ, ಡಾ.ಆರ್.ಎನ್. ಶೀಲತಾ, ರಮ್ಯಾ ನಾಗರಾಜ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಪ್ರತಿಕ್ರಿಯೆ-ಡಾ.ಜಿ.ಎಸ್.ಭೂಸಗೊಂಡ, ಲಕ್ಷ್ಮಮ್ಮ.
ಸಾಂಸ್ಕೃತಿಕ ಕಾರ್ಯಕ್ರಮಗಳು ( ಪ್ರಧಾನ ವೇದಿಕೆ - ಮಹಾರಾಜ ಕಾಲೇಜು ಮೈದಾನ )
ಬೆಳಿಗ್ಗೆ 9ಕ್ಕೆ, ಶಾಸ್ತ್ರೀಯ ಸಂಗೀತ-ಹರೀಶ್ ಹೆಗಡೆ ಮತ್ತು ತಂಡ, ವಿಜಯಪುರ. ಮಧ್ಯಾಹ್ನ 1.30ಕ್ಕೆ, ವೀರಗಾಸೆ- ತರಳಬಾಳು ಕಲಾ ಕೇಂದ, ಸಿರಿಗೆರೆ.

ಸಂಜೆ 4.30ಕ್ಕೆ, ಸಂಗೀತ ಸಂಜೆ-ಸುಗಮ ಸಂಗೀತ- ಕೆ.ಎಂ. ಕೊಟಯ್ಯ ಮತ್ತು ತಂಡ, ಹರಪನಹಳ್ಳಿ.
ಸಂಜೆ 6.45ಕ್ಕೆ, ಸುಗಮ ಸಂಗೀತ-ಗಣೇಶ ರಾಯಭಾಗಿ ಮತ್ತು ತಂಡ, ಇಳಕಲ್ಲ.
ಸಂಜೆ 7.15ಕ್ಕೆ, ಸುಗಮ ಸಂಗೀತ ಸಂಜೆ-ವೈ.ಕೆ. ಮುದ್ದುಕೃಷ್ಣ ಮತ್ತು ತಂಡ, ಬೆಂಗಳೂರು.
ಸಂಜೆ 7.45ಕ್ಕೆ, ಸುಗಮ ಸಂಗೀತ-ಡಾ.ಹೇಮಪ್ರಸಾದ್ ಮತ್ತು ತಂಡ, ಬೆಂಗಳೂರು.
ಸಂಜೆ 8.15ಕ್ಕೆ, ಶಾಸ್ತ್ರೀಯ ನೃತ್ಯ ಸಂಜೆ-ಡಾ.ತುಳಸಿ ರಾಮಚಂದ್ರ ಮತ್ತು ತಂಡ ಮೈಸೂರು.
ರಾತಿ 8.45ಕ್ಕೆ, ಹಾಸ್ಯ ಸಂಜೆ-ರಿಚರ್ಡ್ ಲೂಯಿಸ್ ಮತ್ತು ತಂಡ, ಬೆಂಗಳೂರು.
ರಾತ್ರಿ 9.30ಕ್ಕೆ, ನೃತ್ಯರೂಪಕ-ವಿವೇಕಾನಂದ ಕಲಾ ಕೇಂದ್ರ , ಬೆಂಗಳೂರು.

ಮಹಾರಾಜ ಕಾಲೇಜು ಶತಮಾನೋತ್ಸವ ಭವನ

ಬೆಳಿಗ್ಗೆ 9ಕ್ಕೆ, ಭರತನಾಟ್ಯ-ಸಂಗೀತ ವಿಶ್ವವಿದ್ಯಾನಿಲಯ, ಮೈಸೂರು.
ಬೆಳಿಗ್ಗೆ 9.30ಕ್ಕೆ, ತತ್ವಪದ-ನಾಗಣ್ಣ ಮತ್ತು ತಂಡ, ಮೈಸೂರು.
ಸಂಜೆ 4.30ಕ್ಕೆ, ನೃತ್ಯ ರೂಪಕ-ಮನು ವಿದ್ಯಾ ಕಲ್ಚರಲ್ ಫೌಂಡೇಶನ್, ಮೈಸೂರು.
ಸಂಜೆ 6ಕ್ಕೆ, ಜನಪದ ಗಾಯನ-ರಾ.ಬಿ. ನಾಗರಾಜ ಮತ್ತು ತಂಡ, ರಾಮನಗರ
ಸಂಜೆ 6.45ಕ್ಕೆ, ಸುಗಮ ಸಂಗೀತ-ಅದಿತಿ ಪ್ರಹ್ಲಾದ ಮತ್ತು ತಂಡ, ಬೆಂಗಳೂರು
ಸಂಜೆ 7.30ಕ್ಕೆ, ಹರಿಕಥೆ -ಎನ್.ಆರ್. ಜ್ಞಾನಮೂರ್ತಿ ಮತ್ತು ತಂಡ, ಕೋಲಾರ.
ರಾತ್ರಿ 8ಕ್ಕೆ, ಸುಗಮ ಸಂಗೀತ-ಹೇಮ ಪ್ರಕಾಶ್ ಮತ್ತು ತಂಡ.
ರಾತ್ರಿ 8.30ಕ್ಕೆ, ಮೃದಂಗ-ಹನುಮಂತರಾಜು ಮತ್ತು ತಂಡ.

ಕಲಾಮಂದಿರ :
ಸಂಜೆ 6ಕ್ಕೆ, ಸುಗಮ ಸಂಗೀತ-ಮುರಳೀಧರ ಭಜಂತ್ರಿ ಮತ್ತು ತಂಡ, ಚಿಕ್ಕಬಳ್ಳಾಪುರ.
ಸಂಜೆ 6.45ಕ್ಕೆ, ಸಿತಾರ್ ವಾದನ-ನಿವೇದಿತಾ ರಾಜಪುರ ಮತ್ತು ತಂಡ, ಕಲಬುರ್ಗಿ
ಸಂಜೆ 7.30ಕ್ಕೆ, ಭರತನಾಟ್ಯ-ಶಾಲಿನಿ ರಾಮಕೃಷ್ಣ ಮತ್ತು ತಂಡ, ಬೆಂಗಳೂರು.
ರಾತ್ರಿ 8ಕ್ಕೆ, ಸುಗಮ ಸಂಗೀತ- ಋತ್ವಿಕ್ ಮತ್ತು ಹಂಸಿನಿ ತಂಡ, ಮೈಸೂರು.
ರಾತ್ರಿ 8.30ಕ್ಕೆ, ನಾಟಕ ಕೋಮು-ಶಾಂತಿ'-ಮೈಸೂರು ವಕೀಲರ ಸಂಘ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru's 83rd Sahitya Sammelana's november 25th programe list

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ