ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಂಗ್ವಾಂಗ್: 'ಮಹಾ' ರಾಜಕೀಯದ ಬಗ್ಗೆ ಶಶಿ ತರೂರು ಚೆಸ್ ಪದವೇನು..?

|
Google Oneindia Kannada News

ಮುಂಬೈ, ನವೆಂಬರ್ 27: ಕಾಂಗ್ರೆಸ್ ಸಂಸದ ಶಶಿ ತರೂರು ತಮ್ಮ ರಾಜಕೀಯ ವಿರೋಧಿಗಳಿಗೆ ಟ್ವಿಟ್ಟರ್ ನಲ್ಲಿ ಜಿಂಗರ್ಗಗಳನ್ನು ಬಿಡಲು ಇಷ್ಟಪಡುತ್ತಾರಂತೆ. ಅವರು ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಅರಿತುಕೊಂಡಿದ್ದರಿಂದ ಆ ಮೂಲಕ ಅತ್ಯಂತ ಸಭ್ಯತೆಯಿಂದ ಟ್ವಿಟ್ಟರ್ ಮೂಲಕ ಕುಟುಕುವ ಹೇಳಿಕೆಗಳನ್ನು ನೀಡುತ್ತಾರೆ. ಸದ್ಯ ಮಹಾರಾಷ್ಟ್ರದಲ್ಲಿ ಅಸ್ತವ್ಯಸ್ತವಾಗಿರುವ ರಾಜಕೀಯ ಪರಿಸ್ಥಿತಿಯನ್ನು ಮತ್ತೊಮ್ಮೆ ಆಳವಾಗಿ ವಿವರಿಸಿದ್ದಾರೆ.

ಮೂರು ಬಾರಿಯ ತಿರುವನಂತಪುರದ ಸಂಸದರಾಗಿರುವ ತರೂರ್, ಈ ಹಿಂದೆ 'ಸ್ನೋಲಿಗೊಸ್ಟರ್' ಎಂಬ ಪದವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ತಾತ್ಕಾಲಿಕವಾಗಿ ಉಪ ಮುಖ್ಯಮಂತ್ರಿಯಾಗಿದ್ದ ಎನ್ಸಿಪಿ ಶಾಸಕ ಅಜಿತ್ ಪವಾರ್ ಅವರನ್ನು ಅಗೆಯಲು ಭಳಸಿದ್ದರು, ಈಗ ಪ್ರಸ್ತುತ ಮಹಾರಾಷ್ಟ್ರದ ಪರಿಸ್ಥಿತಿಯನ್ನು ವಿವರಿಸಲು 'ಜುಗ್ವಾಂಗ್' ಎಂಬ ಪದವನ್ನು ಭಳಸಿದ್ದಾರೆ.

ಠಾಕ್ರೆ ಕುಟುಂಬದ ಮೊದಲ ಸಿ.ಎಂ ಉದ್ಧವ್ ವ್ಯಕ್ತಿಚಿತ್ರಠಾಕ್ರೆ ಕುಟುಂಬದ ಮೊದಲ ಸಿ.ಎಂ ಉದ್ಧವ್ ವ್ಯಕ್ತಿಚಿತ್ರ

ಬುಧವಾರ ೨೮೮ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರಿಂದ ಭಾರಿ ಬೆಳವಣಿಗೆಗಳು ಕಂಡುಬಂದವು, ಮತ್ತು ಎಲ್ಲಾ ಕ್ಯಾಮೆರಾಗಳು ಎನ್ಸಿಪಿಯ ಸುಪ್ರೀಯಾ ಸುಳೆ ಅವರ ಕಡೆ ಕೇಂದ್ರೀಕರಿಸಿದ್ದವು. ಅವರ ಸೋದರ ಸಂಬಂಧಿ ಅಜಿತ್ ಪವಾರ್ ಅವರನ್ನು ಅಪ್ಪುಗೆಯೊಂದಿಗೆ ಸಮಾರಂಭಕ್ಕೆ ಸ್ವಾಗತಿಸಿದರು. ಉದ್ಧವ್ ಠಾಕ್ರೆ ನವೆಂಬರ್ 28 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Zugzwang: Shashi Tharoor Finds the Perfect Chess Term to Take a Dig at Maharashtra Politics

ಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕಡಿಸೆಂಬರ್.01 ಅಲ್ಲ, ನವೆಂಬರ್.28 ಮಹಾ ಸಿಎಂ ಪಟ್ಟಾಭಿಷೇಕ

ಈ ಮಧ್ಯೆ ಶಶಿ ತರೂರು ಅವರ ಪೋಸ್ಟ್ ಟ್ವಿಟ್ಟರ್ ನಲ್ಲಿ ಭಾರಿ ವೈರಲ್ ಆಗಿದೆ. ಇತ್ತೀಚಿಗೆ ಅಮೆಜಾನ್ ಪ್ರೈಮ್ ಸ್ಟ್ಯಾಂಡ್-ಅಪ್ ನಲ್ಲಿ ಹಾಸ್ಯ ವಿಶೇಷ ಕಾರ್ಯಕ್ರಮದಲ್ಲಿ ಕಾಣಸಿಕೊಂಡಿರುವ ಅವರು, ಸಹಸ್ರಾರು ಯುವ ಪ್ರೇಕ್ಷಕರನ್ನು ಸೆಳೆಎದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸದಾ ಕಾಣಿಸಿಕೊಳ್ಳಲು ಅವರು ತಮಾಷೆಯಾಗಿ ಕಾಲೆಳೆಯುವ ತಂತ್ರಗಳನ್ನು ತಿಳಿದುಕೊಂಡಿದ್ದಾರೆ.

English summary
Congress MP Shashi Tharoor Loves To Leave Little Zingers For His Political Opponents On Twitter And Often He Takes The Help of The English Language To Make Stinging Remarks With Utmost Politeness. And This Time, He has Taken Yet Another Dig At The Chaotic Situation In Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X