ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಂಗಲ್‌' ನಟಿಗೆ ಜೈರಾಗೆ ಕಾಟ ಕೊಟ್ಟವ ಅರೆಸ್ಟ್

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ವಿಮಾನಯಾನದ ವೇಳೆ 'ದಂಗಲ್‌' ಚಿತ್ರ ಖ್ಯಾತಿಯ ನಟಿ ಜೈರಾ ವಾಸಿಂಗೆ ಕಿರುಕುಳ ನೀಡಿದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತನನ್ನು 39 ವರ್ಷ ವಯಸ್ಸಿನ ವಿಕಾಸ್‌ ಸಚ್‌‌ದೇವ್‌ ಬಂಧಿತ ಆರೋಪಿಯಾಗಿದ್ದಾನೆ.

'ದಂಗಲ್' ಚಿತ್ರದ ನಟಿ ಜೈರಾಗೆ ವಿಮಾನದಲ್ಲಿ ಕಿರುಕುಳ'ದಂಗಲ್' ಚಿತ್ರದ ನಟಿ ಜೈರಾಗೆ ವಿಮಾನದಲ್ಲಿ ಕಿರುಕುಳ

ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಜೈರಾ ಅವರು ಕಿರುಕುಳ ಅನುಭವಿಸಿದ್ದರು. ಟಾಟಾ ವಿಸ್ತಾರ ವಿಮಾನದಲ್ಲಿ ಮಧ್ಯ ವಯಸ್ಸಿನ ಸಹ ಪ್ರಯಾಣಿಕನೊಬ್ಬ ತನಗೆ ಕಿರುಕುಳ ನೀಡಿದ್ದಾನೆ ಎಂದು 17 ವರ್ಷದ ಜೈರಾ ಆರೋಪಿದ್ದರು.

Zaira Wasim molestation case: Mumbai police arrest accused

ವಿಮಾನಯಾನದ ವೇಳೆ ತನಗಾದ ಕಿರುಕುಳ ಬಗ್ಗೆ ವಿಮಾನದಿಂದ ತಿಳಿದ ತಕ್ಷಣ ಹೇಳಿಕೊಂಡಿದ್ದನ್ನು ಮಾನುಷಿ ಚಿಲ್ಲರ್ ಅವರು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

ಆ ವ್ಯಕ್ತಿಯ ಚಿತ್ರವನ್ನು ಸೆರೆ ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಿಂಬದಿ ಸೀಟಿನಿಂದ ಜೈರಾ ಇದ್ದ ಸೀಟಿಗೆ ಕಾಲು ಚಾಚಿದ್ದಾನೆ. ಆತನ ಕಾಲಿನ ಚಿತ್ರವನ್ನು ಸೆರೆ ಹಿಡಿದಿದ್ದರು.

ವಿಡಿಯೋ ಹಂಚಿಕೊಂಡ ನಂತರ ಬಳಿಕ ಪೊಲೀಸರು ಐಪಿಸಿ ಸೆಕ್ಷನ್ 354 ಹಾಗೂ ಪೋಸ್ಟೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣ ಕುರಿತಂತೆ ಎಫ್ಐಆರ್ ಹಾಕಿದ್ದರು. ಏರ್ ವಿಸ್ತಾರ ವಿಮಾನಯಾನ ಸಂಸ್ಥೆ ಕೂಡಾ ಕ್ಷಮೆಯಾಚಿಸಿ, ತನಿಖೆಗೆ ಸಹಕರಿಸುವುದಾಗಿ ಹೇಳಿತ್ತು.

English summary
Mumbai police on Sunday arrested the man who allegedly molested Dangal actress Zaira Wasim on board a flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X