ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯ ಆ ಒಂದು ಎಚ್ಚರಿಕೆ ಆಕಾಶದಿಂದ ವಿಮಾನವನ್ನೇ ಕೆಳಗಿಳಿಸಿತು

|
Google Oneindia Kannada News

ಮುಂಬೈ, ಡಿಸೆಂಬರ್ 15: ಮುಂಬೈನಿಂದ ಇಂಡಿಗೋ ವಿಮಾನ ಲಕ್ನೋಗೆ ಹಾರಾಟ ಆರಂಭಿಸಿತ್ತು. ಹಾರಾಟ ಆರಂಭಗೊಂಡು ಕೆಲವೇ ನಿಮಿಷದಲ್ಲಿ ಮಹಿಳೆಯೊಬ್ಬಳು ಮುಂಬೈ ವಿಮಾನ ನಿಲ್ದಾಣದ ಕೌಂಟರ್ ಬಳಿ ಬಂದು ಈ ವಿಮಾನದಲ್ಲಿ ಬಾಂಬ್ ಇದೆ ಕೂಡಲೇ ತುರ್ತು ಲ್ಯಾಂಡಿಂಗ್ ಮಾಡಿಸಿ ಎಂದು ಹೇಳಿದ್ದಕ್ಕೆ ಇಂಡಿಗೋ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.

ಚಲಿಸುತ್ತಿದ್ದ ವಿಮಾನದಲ್ಲಿ ನಿದ್ದೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದು ಯಾವಾಗ? ಚಲಿಸುತ್ತಿದ್ದ ವಿಮಾನದಲ್ಲಿ ನಿದ್ದೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದು ಯಾವಾಗ?

ಮಹಿಳೆ ಕೇವಲ ಎಚ್ಚರಿಕೆ ನೀಡಿದ್ದಷ್ಟೇ ಅಲ್ಲದೆ ಕೆಲವು ಫೋಟೊಗಳನ್ನು ತೋರಿಸಿ ಇವರಿಂದ ದೇಶಕ್ಕೆ ತೊಂದರೆ ಇದೆ ಎಂದು ಹೇಳಿದ್ದಾಳೆ. ವಿಮಾನವು ಬೆಳಗ್ಗೆ 6.5 ಹಾರಾಟ ಆರಂಭಿಸಿತ್ತು.ಎಷ್ಟು ಮಂದಿ ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ದೆಹಲಿಗೆ ತೆರಳುತ್ತಿದ್ದ ಮಹಿಳೆಯೊಬ್ಬಳು ಇಂಡಿಗೋ ಚೆಕ್‌ಇನ್ ಕೌಂಟರ್ ಟಿ 1 ಬಳಿ ಬಂದು ಇಂಡಿಗೋ ವಿಮಾನ 6 ಇ 3612 ವಿಮಾನದಲ್ಲಿ ಬಾಂಬ್ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ

Women threat: Mumbai-Lucknow IndiGo flight grounded

ಬಳಿಕ ಸಿಐಎಸ್‌ಎಫ್ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸಿಐಎಸ್‌ಎಫ್ ಕಮಾಂಡರ್ ಮಾಹಿತಿ ನೀಡಿದ್ದು ಅದು ಹುಸಿ ಬಾಂಬ್ ಕರೆ ಅಲ್ಲ ಅದು ಸತ್ಯವೆಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

English summary
An IndiGo flight from Mumbai to Lucknow via Delhi was grounded Saturday after a bomb threat call, airport sources said. The aircraft was taken to an isolated bay for a secondary ladder point check after a Bomb Threat Assessment Committee (BTAC) found the threat as specific, the sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X