ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಉಲ್ಬಣಿಸಿದ ಎಚ್1ಎನ್1ಗೆ ಮೂವರು ಬಲಿ

ಮುಂಬೈನಲ್ಲಿ ಎಚ್1ಎನ್1 ಉಲ್ಬಣ. ಇದೇ ವಾರದಲ್ಲಿ ಮೂವರು ವ್ಯಕ್ತಿಗಳ ಸಾವು. ಈ ವರ್ಷದಲ್ಲಿ ಇಂಥ ಸಾವುಗಳ ಸಂಖ್ಯೆ 16ಕ್ಕೇರಿಕೆ.

|
Google Oneindia Kannada News

ಮುಂಬೈ, ಜೂನ್ 24: ವರ್ಷದ ಆರಂಭದಲ್ಲಿ ಕಾಣಿಸಿಕೊಂಡಿದ್ದ ಎಚ್1ಎನ್1 ರೋಗವು ಇದೀಗ ಮಾನ್ಸೂನ್ ಆರಂಭವಾಗುತ್ತಲೇ ಮತ್ತೆ ಉಲ್ಪಣಿಸಿದ್ದು, ಈ ರೋಗಕ್ಕೆ ತುತ್ತಾದವರಲ್ಲಿ ಇತ್ತೀಚೆಗೆ ಮೂವರು ಅಸುನೀಗಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಗೆ ಹೇಳಿದೆ.

ಹಿಂದಿ ರಾಷ್ಟ್ರಭಾಷೆಯೆಂದ ವೆಂಕಯ್ಯನ ವಿರುದ್ಧ ಆಕ್ರೋಶದ ಕಿಡಿಹಿಂದಿ ರಾಷ್ಟ್ರಭಾಷೆಯೆಂದ ವೆಂಕಯ್ಯನ ವಿರುದ್ಧ ಆಕ್ರೋಶದ ಕಿಡಿ

ಇದೇ ವಾರದಲ್ಲಿ, ಧಾರವಿಯಲ್ಲಿನ ಗರ್ಭಿಣಿ ಮಹಿಳೆ, ಮನ್ಖುರ್ದ್ ನ ಯುವಕ ಸಾವನ್ನಪ್ಪಿದ್ದಾರೆ.

Three die of H1N1 in a week, cases cross 350 in Mumbai

ಈ ಮೂವರ ಸಾವು ಸೇರಿದಂತೆ ಈ ವರ್ಷ ಜನವರಿ 1ರಿಂದ ಇಲ್ಲಿಯವರೆಗೆ ಮುಂಬೈನಲ್ಲಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 16ಕ್ಕೇರಿದೆ. ಇದರ ಜತೆಗೆ, ಸೋಂಕು ಪೀಡಿತ ಸಂಖ್ಯೆಯು ಸುಮಾರು 350ಕ್ಕೇರಿದೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಪೂರ್ತಿ ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಪೂರ್ತಿ

ಆರಂಭದಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡ ನಂತರ ಗಂಟಲು ನೋವು ಕಾಣಿಸಿಕೊಳ್ಳುತ್ತಿದೆ. ಇಂಥವರು ಬೇಗನೇ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬೇಕೆಂದು ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಸೂಚನೆ ನೀಡಿದೆ.

English summary
Three among H1N1 infected persons dies in Mumbai, as death troll due to this particular disease has been raised to 16 this year so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X