• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking: ಮುಂಬೈ ಸ್ಥಳೀಯ ರೈಲುಗಳ ಪ್ರಯಾಣ ದರವನ್ನು ಶೇ.50ರಷ್ಟು ಕಡಿತಗೊಳಿಸಿದ ಕೇಂದ್ರ

|
Google Oneindia Kannada News

ಮುಂಬೈ, ಏಪ್ರಿಲ್ 29: ಭಾರತದ ವಾಣಿಜ್ಯ ನಗರಿ, ಮಹಾರಾಷ್ಟ್ರ ರಾಜಧಾನಿ ಮುಂಬೈನ ಲೋಕಲ್ ರೈಲುಗಳ ಹವಾನಿಯಂತ್ರಿತ ಕೋಚ್‌ಗಳ ದರವನ್ನು ಅರ್ಧದಷ್ಟು ಕಡಿತಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್ ದಾನ್ವೆ ಅವರು ಮುಂಬೈನ ಲೋಕಲ್ ರೈಲುಗಳ ಹವಾನಿಯಂತ್ರಿತ ಕೋಚ್‌ಗಳ ಪ್ರಯಾಣ ದರದಲ್ಲಿ ಶೇ.50ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದರು.

ಮುಂಬೈನಲ್ಲಿನ ಸ್ಥಳೀಯ ರೈಲುಗಳನ್ನು ನಗರದ ಜೀವನಾಡಿ ಎಂದು ಪರಿಗಣಿಸಲಾಗಿದ್ದು, ಏಕೆಂದರೆ ಸಮಾಜದ ಎಲ್ಲಾ ವರ್ಗಗಳ ಲಕ್ಷಾಂತರ ಪ್ರಯಾಣಿಕರು ಜಾಮ್-ಪ್ಯಾಕ್ಡ್ ರಸ್ತೆಗಳನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುತ್ತಾರೆ.

English summary
The central government has announced that it will cut the Travel cost of air-conditioned coaches of local trains in Mumbai, capital city of Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X