ತ್ವರಿತ ಅಲರ್ಟ್ ಗಳಿಗಾಗಿ
For Daily Alerts
Breaking: ಮುಂಬೈ ಸ್ಥಳೀಯ ರೈಲುಗಳ ಪ್ರಯಾಣ ದರವನ್ನು ಶೇ.50ರಷ್ಟು ಕಡಿತಗೊಳಿಸಿದ ಕೇಂದ್ರ
ಮುಂಬೈ, ಏಪ್ರಿಲ್ 29: ಭಾರತದ ವಾಣಿಜ್ಯ ನಗರಿ, ಮಹಾರಾಷ್ಟ್ರ ರಾಜಧಾನಿ ಮುಂಬೈನ ಲೋಕಲ್ ರೈಲುಗಳ ಹವಾನಿಯಂತ್ರಿತ ಕೋಚ್ಗಳ ದರವನ್ನು ಅರ್ಧದಷ್ಟು ಕಡಿತಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ ಅವರು ಮುಂಬೈನ ಲೋಕಲ್ ರೈಲುಗಳ ಹವಾನಿಯಂತ್ರಿತ ಕೋಚ್ಗಳ ಪ್ರಯಾಣ ದರದಲ್ಲಿ ಶೇ.50ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದರು.
ಮುಂಬೈನಲ್ಲಿನ ಸ್ಥಳೀಯ ರೈಲುಗಳನ್ನು ನಗರದ ಜೀವನಾಡಿ ಎಂದು ಪರಿಗಣಿಸಲಾಗಿದ್ದು, ಏಕೆಂದರೆ ಸಮಾಜದ ಎಲ್ಲಾ ವರ್ಗಗಳ ಲಕ್ಷಾಂತರ ಪ್ರಯಾಣಿಕರು ಜಾಮ್-ಪ್ಯಾಕ್ಡ್ ರಸ್ತೆಗಳನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುತ್ತಾರೆ.
Comments
mumbai central government train indian railways maharashtra ಮುಂಬೈ ಕೇಂದ್ರ ಸರ್ಕಾರ ರೈಲು ಭಾರತೀಯ ರೈಲ್ವೆ ಮಹಾರಾಷ್ಟ್ರ
English summary
The central government has announced that it will cut the Travel cost of air-conditioned coaches of local trains in Mumbai, capital city of Maharashtra.
Story first published: Friday, April 29, 2022, 15:38 [IST]