ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಬಾವಾಲಾ ರೆಯಾಂಶ್ ದೇಶ್ ಮುಖ್ ಬದುಕು ಬದಲಿಸಿದ ಆ ಒಂದು ಗಂಟೆ!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಕಳೆದ ಹತ್ತು ವರ್ಷಗಳಿಂದ ಡಬ್ಬಾವಾಲಾ ಆಗಿ ಕೆಲಸ ಮಾಡುತ್ತಿದ್ದ ಮುಂಬೈಯ ರಿಯಾಂಶ್ ದೇಶ್ ಮುಖ್(34) ತಮ್ಮನ್ನು ತಾವು ಅತ್ಯಂತ ಸರಳ ಮನುಷ್ಯ ಎಂದುಕೊಂಡು ಬದುಕುತ್ತಿದ್ದವರು. ಎಂದಿನಂತೆ ಅಂದೂ ಸಹ ರೆಯಾಂಶ್ ದೇಶ್ ಮುಖ್ ತಮ್ಮ ಬೆಳಗ್ಗಿನ ಪಾಳಿ ಮಾಡುತ್ತಿದ್ದರು. ಕೆಲಕಾಲ ಬ್ರೇಕ್ ಬೇಕು ಅನ್ನಿಸಿ ಫೇಸ್ ಬುಕ್ ಅನ್ನು ಬ್ರೌಸ್ ಮಾಡತೊಡಗಿದ್ದು ಅವರ ಬದುಕನ್ನೇ ಬದಲಿಸಿತು!

ರೆಯಾಂಶ್ ದೇಶ್ ಮುಖ್ ಕೆಲಸದ ಬಗ್ಗೆ ಪತ್ನಿಗೆ ಅಷ್ಟೊಂದು ತೃಪ್ತಿ ಇಲ್ಲ. ಹೊಟ್ಟೆಪಾಡಿಗಾಗಿ ಪತಿ-ಪತ್ನಿ ಬೇರೆ ಬೇರೆ ಜಾಗದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದರೂ, ದೇಶ್ ಮುಖ್ ಗೆ ತನ್ನ ಕೆಲಸ ಮೇಲೆ ಎಲ್ಲಿಲ್ಲದ ಗೌರವ. "ಅನ್ನದಾನ, ಮಹಾದಾನ" ಎಂದು ನಂಬಿದ್ದವರು ದೇಶ್ ಮುಖ್.

ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!

ಫೆಸ್ ಬುಕ್ ಪುಟವನ್ನು ನೋಡುತ್ತಿದ್ದ ರೆಯಾಂಶ್ ಭಾರತೀಯ ಆಟಗಾರರಿಗೆ ಆನ್ ಲೈನ್ ಸೈಟ್ ವೊಂದು 30,000 ರೂ. ವೆಲ್ ಕಮ್ ಬೋನಸ್ ನೀಡುತ್ತಿರುವುದನ್ನು ನೋಡಿದರು. ತಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಆ ಹಣವನ್ನು ಲೈವ್ ಕ್ಯಾಸಿನೋ ರೌಲೆಟ್ಟ್ ನಲ್ಲಿ ಹಾಕಿ ಆಡಿದರು. ಒಂದು ಗಂಟೆಯಲ್ಲಿ ಅವರ ಬದುಕೇ ಬದಲಾಗಿತ್ತು. ಲಿಯೋ ವೆಗಾಸ್ ಕ್ಯಾಸಿನೋದಲ್ಲಿ 15,62,52,872 ರೂ. ಗಳನ್ನು ಗೆದ್ದರು!

Reyansh Deshmukh, A Dabbavala from Mumbai becomes Crorepati in One hour!

ಅಲ್ಲಿಗೆ ಅವರ ಡಬ್ಬಾವಾಲಾ ಬದುಕು ಅಂತ್ಯಗೊಂಡಿತ್ತು. ಮರುದಿನ ಬೆಳಿಗ್ಗೆ ಈ ವಿಷಯವನ್ನು ತಮ್ಮ ಪತ್ನಿಗೆ ತಿಳಿಸುವ ಉತ್ಸಾಹದಲ್ಲಿದ್ದ ರೇಯಾಂಶ್, ಇವೆಲ್ಲ ಕನಸೋ ನನಸೋ ತಿಳಿಯದ ಸ್ಥಿತಿಯಲ್ಲಿದ್ದರು.

"ನಾನು ರಿಜಿಸ್ಟ್ರೇಶನ್ ಮಾಡಿದ ನಂತರ 1000 ರೂ.ಗಳ ಠೇವಣಿ ಇಟ್ಟು, 30,000 ರೂ. ವೆಲ್ ಕಂ ಬೋನಸ್ ಪಡೆದಿದ್ದೆ. ನಂತರ 15,62,52,872 ರೂ. ಗೆದ್ದೆ. ಆ ಹಣ ನನ್ನ ಖಾತೆಗೆ ಬಂದು ಬಿದ್ದಾಗ ನನಗೆ ನಂಬುವುದಕ್ಕಾಗಲಿಲ್ಲ! "

ಭಾರತದ ಈ ಹುಡುಗಿಗೆ ಪ್ರವೇಶ ನೀಡಲು ಅಮೆರಿಕ ವಿವಿಯಲ್ಲಿ ಪೈಪೋಟಿ!ಭಾರತದ ಈ ಹುಡುಗಿಗೆ ಪ್ರವೇಶ ನೀಡಲು ಅಮೆರಿಕ ವಿವಿಯಲ್ಲಿ ಪೈಪೋಟಿ!

ರೆಯಾಂಶ್ ಮತ್ತು ಅವರ ಪತ್ನಿ, ಮಗು ಈಗ ಪ್ರವಾಸದಲ್ಲಿದ್ದಾರೆ! "ನಾನು ಮತ್ತು ನಾನು ಈಗ ಒಂದೇ ಸಿಟಿಯಲ್ಲಿ, ಒಂದೇ ಮನೆಯಲ್ಲಿ ಬದುಕುತ್ತಿದ್ದೇವಲ್ಲ ಎಂಬುದೇ ನನಗೆ ಖುಷಿ" ಎನ್ನುತ್ತಾರೆ ದೇಶ್ ಮುಖ್!

ಕಳೆದ ತಿಂಗಳು ಲಿಯೋ ವೆಗಾಸ್ ಭಾರತೀಯ ಆಟಗಾರರಿಗಾಗಿ ನೀಡಿದ್ದ ವೆಲ್ ಕಂ ಬೋನಸ್ ನಲ್ಲಿ ಹೆಚ್ಚಿನ ಹಣ ಗೆದ್ದಿದ್ದು ರೇಯಾಂಶ್ ಮಾತ್ರವೇ ಅಲ್ಲ. 240 ಕ್ಕೂ ಹೆಚ್ಚು ಭಾರತೀಯರು ಹಣ ಗೆದ್ದಿದ್ದಾರೆ. ಈಗಾಗಲೇ 20 ಕೋಟಿಗೂ ಅಧಿಕ ಹಣವನ್ನು ಲಿಯೋ ವೆಗಾಸ್ ನೀಡಿದೆ.

ಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿ

ಎಲ್ಲರೂ ಹೆಚ್ಚಿನ ಹಣ ಗೆದ್ದೇ ಗೆಲ್ಲುತ್ತಾರೆ ಎನ್ನುವುದಕ್ಕಾಗುವುದಿಲ್ಲ. ಶರದ್ ಎಂಬುವವರು ಕೇವಲ 1909 ರೂಪಾಯಿಗಳನ್ನು ಗೆದ್ದಿದ್ದರು! ಅದೃಷ್ಟವಿದ್ದರೆ ಈ ಆಟ ಬದುಕನ್ನೇ ಬದಲಿಸುತ್ತದೆ!

English summary
Story of Reyansh Deshmukh, A Dabbavala from Mumbai becomes Crorepati in One hour!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X