ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲಾವಣೆಗೆ ಬರಲಿದೆ ಹೊಸ 10 ರುಪಾಯಿ ನೋಟು

10 ರುಪಾಯಿ ಹೊಸ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈ ಬಗ್ಗೆ ಮಾಹಿತಿಯನ್ನು ಗುರುವಾರ ಮಾಹಿತಿ ನೀಡಲಾಗಿದೆ

|
Google Oneindia Kannada News

ಮುಂಬೈ, ಮಾರ್ಚ್ 9: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ 10 ರುಪಾಯಿ ಮುಖಬೆಲೆಯ, ಹೆಚ್ಚು ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುವ ನೋಟನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಆರ್ ಬಿಐ ಗುರುವಾರ ಮಾಹಿತಿ ನೀಡಿದ್ದು, ಹೊಸ ನೋಟಿನಲ್ಲಿ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇರುತ್ತದೆ.

ನೋಟು ಮುದ್ರಣ ವರ್ಷ 2017 ಎಂದು ನೋಟಿನ ಹಿಂಭಾಗದಲ್ಲಿ ಇರಲಿದೆ. ಇನ್ನುಳಿದ ಮಾಹಿತಿ ಅಂದರೆ, ಎರಡೂ ಬದಿಯ ಅಂಕಿಗಳು ಏರಿಕೆ ಕ್ರಮದಲ್ಲಿ ಗಾತ್ರ ಎಡದಿಂದ ಬಲಕ್ಕೆ ಹೆಚ್ಚಿರುತ್ತದೆ. ಮೊದಲ ಮೂರು ಅಲ್ಫಾ-ನ್ಯೂಮರಿಕ್ (ಅಕ್ಷರ ಹಾಗೂ ಸಂಖ್ಯೆ) ಒಂದೇ ಗಾತ್ರದಲ್ಲಿ ಇರುತ್ತದೆ.[ಸಾವಿರ ರುಪಾಯಿ ನೋಟು ಮತ್ತೆ ಚಲಾವಣೆಗೆ ಬರಲ್ಲ, ಇದು ಅಧಿಕೃತ]

RBI to issue new ₹10 currency notes soon

ಹೊಸ ನೋಟಿನ ಜತೆಗೆ ಈ ಹಿಂದೆ ವಿತರಿಸಿದ ಬ್ಯಾಂಕ್ ನೋಟುಗಳ ಮಾನ್ಯತೆ ಕೂಡ ಹಾಗೇ ಮುಂದುವರಿಯುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನವೆಂಬರ್ 8, 2016ರಲ್ಲಿ 500, 1000 ರುಪಾಯಿ ನೋಟು ಅಮಾನ್ಯ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Reserve Bank of India today said that it will soon issue ₹10 denomination notes with enhanced security features for circulation. "All the banknotes in the denomination of ₹10 issued by the RBI in the past will continue to be legal tender," RBI added. The note will bear the year of printing on its backside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X