ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸರ್ವೆ: ಶೇ.57ರಷ್ಟು ಕೊರೊನಾ ಸೋಂಕಿತರು ಸ್ಲಂನಲ್ಲಿದ್ದಾರೆ

|
Google Oneindia Kannada News

ಮುಂಬೈ, ಜುಲೈ 29: ಮುಂಬೈನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.57ರಷ್ಟು ಮಂದಿ ಕೊರೊನಾ ಸೋಂಕಿತರು ಸ್ಲಂನಲ್ಲಿದ್ದಾರೆ. ಶೇ.16ರಷ್ಟು ಮಂದಿ ಇತರೆ ಪ್ರದೇಶಗಳಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

Rafael fighter jet lands in India | Oneindia Kannada

ಮುಂಬೈನಲ್ಲಿ ಮಂಗಳವಾರ 717 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಎರಡು ತಿಂಗಳ ಬಳಿಕ ಕೊರೊನಾ ಸೋಂಕಿತ ಪ್ರಕರಣಗಳು ಇಳಿಕೆಯಾಗಿವೆ. ಒಟ್ಟು 1,10,846 ಪ್ರಕರಣಗಳಿವೆ. 6184 ಮಂದಿ ಸಾವನ್ನಪ್ಪಿದ್ದಾರೆ.

ಕೊವಿಡ್ 19 ಹಾಟ್‌ಸ್ಪಾಟ್ ಧಾರಾವಿಯಲ್ಲಿ ಭಾನುವಾರ ಎರಡೇ ಕೇಸ್ಕೊವಿಡ್ 19 ಹಾಟ್‌ಸ್ಪಾಟ್ ಧಾರಾವಿಯಲ್ಲಿ ಭಾನುವಾರ ಎರಡೇ ಕೇಸ್

ಸೆರೋಲಾಜಿಕಲ್ ಈತಿಂಗಳ ಮೊದಲು ಎರಡು ವಾರಗಳ ಮಾದರಿಯನ್ನಿಟ್ಟುಕೊಂಡು ಸಮೀಕ್ಷೆ ನಡೆಸಿದೆ.ವ್ಯಕ್ತಿಯು ಈ ಹಿಂದೆ ಕಾಯಿಲೆಗೆ ತುತ್ತಾದಾಗ ಮಾತ್ರ ಪ್ರತಿಕಾಯ(ಆಂಟಿಬಾಡಿ) ಉತ್ಪತ್ತಿಯಾಗುತ್ತವೆ. ಈ ರೋಗವು ಎಷ್ಟು ವ್ಯಾಪ್ತಿಯವರೆಗೆ ಹರಡಬಹುದು ಎಂಬುದನ್ನು ಇದು ಸೂಚಿಸುತ್ತದೆ.

Mumbai Survey Finds 57% Have Had COVID-19 In Slums

ಮುಂಬೈನಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿದ್ದು, ದೇಶದ ಶೇ.7ಕ್ಕಿಂತಲೂ ಹೆಚ್ಚು ಪ್ರಕರಣಗಳಿವೆ. 6 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.ಮುಂಬೈನಲ್ಲಿ 1.2 ಕೋಟಿ ಜನಸಂಖ್ಯೆಯಿದೆ. ಶೇ.65ರಷ್ಟು ಮಂದಿ ಸ್ಲಂಗಳಲ್ಲಿ ವಾಸಿಸುತ್ತಾರೆ. 60 ಲಕ್ಷ ಮಂದಿ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಕಳೆದ ವಾರ ಸೆರೋ ಮಾಡಿದ ಅಧ್ಯಯನದಲ್ಲಿ ದೆಹಲಿಯ 23.48ರಷ್ಟು ಮಂದಿ ಕೊರೊನಾ ಸೋಂಕಿತರಿದ್ದಾರೆ. ಅದರಲ್ಲಿ ಬಹುತೇಕ ಮಂದಿಗೆ ಯಾವುದೇ ಲಕ್ಷಣಗಳೇ ಇಲ್ಲ ಎಂಬುದು ತಿಳಿದುಬಂದಿದೆ.

English summary
A medical survey of nearly 7,000 people in Mumbai has found that one in six or about 16 per cent of residents in the city had contracted the coronavirus. In slum areas, where lakhs of people live in cramped spaces usually sharing toilets, the number was a whopping 57 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X