ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ 'ಡಬ್ಬಾವಾಲಾ'ಗಳಿಗೆ ಮನೆ ನಿರ್ಮಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ

|
Google Oneindia Kannada News

ಡಬ್ಬಾವಾಲಾಮುಂಬೈ, ಫೆಬ್ರವರಿ 14: ಮಹಾರಾಷ್ಟ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಮುಂಬೈನ್ ಪ್ರಸಿದ್ಧ 'ಡಬ್ಬಾವಾಲಾಗಳಿಗೆ' ಮನೆ ನಿರ್ಮಿಸಲು ಮುಂದಾಗಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಅವರು ರಾಜ್ಯ ಸರ್ಕಾರದ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಮುಂಬೈನಲ್ಲಿ ಡಬ್ಬಾವಾಲ ಭವನ ನಿರ್ಮಿಸಲು ಸೂಚನೆಎ ನೀಡಿದ್ದಾರೆ.

ಡಬ್ಬಾವಾಲಾ ರೆಯಾಂಶ್ ದೇಶ್ ಮುಖ್ ಬದುಕು ಬದಲಿಸಿದ ಆ ಒಂದು ಗಂಟೆ!ಡಬ್ಬಾವಾಲಾ ರೆಯಾಂಶ್ ದೇಶ್ ಮುಖ್ ಬದುಕು ಬದಲಿಸಿದ ಆ ಒಂದು ಗಂಟೆ!

ಕಾರ್ಮಿಕ ಸಚಿವ ದಿಲಿಪ್ ಹಾಗೂ ಇತರೆ ಇಲಾಖೆಯ ಕಾರ್ಯದರ್ಶಿಗಳು , ಮಹಾರಾಷ್ಟ್ರ ಹೌಸಿಂಗ್ ಆಂಡ್ ಏರಿಯಾ ಡೆವಲಾಪ್‌ಮೆಂಟ್ ಅಥಾರಿಟಿ ಉಪಾಧ್ಯಕ್ಷ ಮಿಲಿಂದ್ ಸಭೆಯಲ್ಲಿ ಪಾಲ್ಗೊಂಡಿದ್ದರು.

Maharashtra Government Decided To Build Houses For Dabbawalas

'ಇದು ಸಂತಸದ ಸುದ್ದಿ, ಈ ನಿರ್ಧಾರ ತೆಗೆದುಕೊಂಡ ಅಜಿತ್ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತೇವೆ. ಇದರಿಂದ ಡಬ್ಬಾವಾಲಾಗಳಿಗೆ ತುಂಬಾ ಅನುಕೂಲವಾಗಲಿದೆ.' ಎಂದು ಮುಂಬೈ ಡಬ್ಬಾವಾಲ ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ತಾಳೇಕರ್ ತಿಳಿಸಿದ್ದಾರೆ.

English summary
The Maharashtra government would be building houses for Mumbai's famous 'dabbawalas' under Pradhan Mantri Awas Yojana (PMAY), the state government said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X