ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಲಘೂಭೂಕಂಪ: 4.8 ತೀವ್ರತೆ ದಾಖಲು

|
Google Oneindia Kannada News

ಸತಾರ, ಜೂನ್ 20: ಮಹಾರಾಷ್ಟ್ರದ ಸತಾರದಲ್ಲಿ ಗುರುವಾರ ಬೆಳಿಗ್ಗೆ ಲಘು ಭೂಕಂಪ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.

ಗುರುವಾರ ಬೆಳಿಗ್ಗೆ ಸರಿಯಾಗಿ 7.48 ಕ್ಕೆ ಸತಾರದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 4.8 ತೀವ್ರತೆ ದಾಖಲಾಗಿದೆ.

ಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪ

ಜೂನ್ 6 ರಂದು ಗುಜರಾತಿನ ಅಹ್ಮದಾಬಾದ್, ಸಬರಕಂಠ, ಬನಶ್ಕಂಠ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪ ಸಂಭವಿಸಿತ್ತು.

Maharashtra: An earthquake of magnitude 4.8 struck Satara

ಕಳೆದ ಏಪ್ರಿಲ್ ನಲ್ಲಿ ಅರುಣಾಚಲ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿತ್ತಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಏಪ್ರಿಲ್ ನಲ್ಲೇ ಅಂಡಮಾನ್ ನಲ್ಲಿ ಎರಡು ಗಂಟೆಗಳಲ್ಲಿ 9 ಕಡೆ ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿತ್ತು.

ಕಳೆದ ಮಾರ್ಚ್ ನಲ್ಲೂ ಅಂಡಮಾನ್ -ನಿಕೋಬಾರ್ ದ್ವೀಪದಲ್ಲಿ 4.8 ತೀವ್ರತೆಯ ಲಘುಭೂಕಂಪ ಸಂಭವಿಸಿತ್ತು.

ಚೀನಾದಲ್ಲಿ 6.0 ತೀವ್ರತೆಯ ಭೂಕಂಪ: 11 ಮಂದಿ ಸಾವು ಚೀನಾದಲ್ಲಿ 6.0 ತೀವ್ರತೆಯ ಭೂಕಂಪ: 11 ಮಂದಿ ಸಾವು

ಜೂನ್ 17 ರಂದು ಚೀನಾದ ಸಿಚುವಾನ್ ಭಾಗದಲ್ಲಿ ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ ಒಟ್ಟು 11 ಜನ ಮೃತರಾಗಿದ್ದರು.

English summary
Indian Meteorological Department reports an earthquake of magnitude 4.8 struck Satara. Maharashtra at 7:48 am today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X