ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕೊವಿಡ್ 19ಗೆ 60 ಮಂದಿ ಪೊಲೀಸರು ಬಲಿ

|
Google Oneindia Kannada News

ಮುಂಬೈ, ಜುಲೈ 1: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿಗೆ 60 ಮಂದಿ ಪೊಲೀಸರು ಬಲಿಯಾಗಿದ್ದಾರೆ.

Recommended Video

Corona updates,Mysore : ಹೆಚ್ಚಾದ ಸೋಂಕು, ಮೈಸೂರಿನಲ್ಲಿ ಬದಲಾದ ಕರ್ಫ್ಯೂ ಸಮಯ | Oneindia Kannada

4900ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗಿದೆ. 24 ಗಂಟೆಗಳಲ್ಲಿ 82 ಪೊಲೀಸರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 3700 ಪೊಲೀಸ್ ಅಧಿಕಾರಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

ಮುಂಬೈನಗರದಲ್ಲಿ ಕೋವಿಡ್ -19 ಹರಡುವಿಕೆ ತಡೆಯಲು ಹೊಸ ಅಸ್ತ್ರಮುಂಬೈನಗರದಲ್ಲಿ ಕೋವಿಡ್ -19 ಹರಡುವಿಕೆ ತಡೆಯಲು ಹೊಸ ಅಸ್ತ್ರ

ಮೃತಪಟ್ಟವರಲ್ಲಿ 38 ಮಂದಿ ಮುಂಬೈ ಪೊಲೀಸರು, ಅಲ್ಲದೆ 4900 ಸೋಂಕಿತರಲ್ಲಿ 2600 ಸೋಂಕಿತರು ಮುಂಬೈಗೆ ಸೇರಿದವರು ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

Covid-19 Death Toll In Maharashtra Police Reaches 60

ಲಾಕ್‌ಡೌನ್ ಸಮಯದಲ್ಲಿ ಸರ್ಕಾರಿ ಸೇವಕರ ಕಾರ್ಯಕ್ಕೆ ತಡೆ ಒಡ್ಡಿದ್ದ ಮತ್ತು ನಿಯಮ ಉಲ್ಲಂಘನೆ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಒಟ್ಟು 1.39 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು 29,425 ಮಂದಿಯನ್ನು ಬಂಧಿಸಲಾಗಿದೆ.

Breaking: ಕರ್ನಾಟಕದಲ್ಲಿ ಕೊರೊನಾ ವೈರಸ್‌ಗೆ ಮೊದಲ ಪೊಲೀಸ್ ಸಾವುBreaking: ಕರ್ನಾಟಕದಲ್ಲಿ ಕೊರೊನಾ ವೈರಸ್‌ಗೆ ಮೊದಲ ಪೊಲೀಸ್ ಸಾವು

ಪೊಲೀಸರ ಮೇಲೆ ಹಲ್ಲೆ ನಡೆಸಿದ 290 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 86 ಸಿಬ್ಬಂದಿ ಗಾಯಗೊಂಡಿದ್ದಾರೆ. ಅಲ್ಲದೆ 54 ಆರೋಗ್ಯ ಸಿಬ್ಬಂದಿ ಮೇಲೂ ಹಲ್ಲೆಗಳು ನಡೆದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು ಉಲ್ಲಂಘನೆ ಆರೋಪದಡಿ 9.95 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

English summary
As many as 60 Maharashtra Police personnel, including three officers, have died of COVID-19 since the outbreak of the disease, an official said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X