• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಮುಂಬೈನಲ್ಲಿ ಲಘು ಭೂಕಂಪ: 2.5 ತೀವ್ರತೆ ದಾಖಲು

|

ಮುಂಬೈ, ಜೂನ್ 17: ಉತ್ತರ ಮುಂಬೈನಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿದೆ.

   History of India China border dispute | Oneindia Kannada

   ಈಗಾಗಲೇ ಕೊರೊನಾ ವೈರಸ್ ದಾಳಿಯಿಂದ ಕಂಗೆಟ್ಟಿರುವ ಮುಂಬೈನಲ್ಲಿ , ಇಂದು ಭೂಕಂಪದ ಅನುಭವವಾಗಿದೆ.

   ಉತ್ತರ ಮುಂಬೈನ 103 ಕಿ.ಮೀ ದೂರದಲ್ಲಿ ಬೆಳಗ್ಗೆ 11.51ಕ್ಕೆ ಭೂಕಂಪ ಸಂಭವಿಸಿದೆ. ಸಾವುನೋವು ಸಂಭವಿಸಿರುವ ಕುರಿತು ಯಾವುದೇ ವರದಿಯಾಗಿಲ್ಲ.ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

   ಭೂಕಂಪದ ಅನುಭವವಾದ ತಕ್ಷಣವೇ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

   ಜೂನ್ 14, 15 ರಂದು ರಂದು ಗುಜರಾತ್‌ನ ರಾಜ್‌ಕೋಟ್‌ ಬಳಿ ಭೂಕಂಪ ಸಂಭವಿಸಿತ್ತು.

   ಭಾನುವಾರ ಸಂಭವಿಸಿದ ಭೂಕಂದ ತೀವ್ರತೆ 5.5ರಷ್ಟು ದಾಖಲಾಗಿದೆ.

   ಗುಜರಾತ್‌ನ ರಾಜ್‌ಕೋಟ್ ನಲ್ಲಿ ಮತ್ತೆ ಭೂಕಂಪ

   ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ರಾತ್ರಿ 8.13ಕ್ಕೆ ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿದೆ. ಕಚ್‌ ಜಿಲ್ಲೆಯ ಬಚಾವು ಪ್ರದೇಶದ ಬಳಿ ಭೂಕಂಪನ ಸಂಭವಿಸಿತ್ತು. ಜೂನ್ 15 ರಂದು 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.

   English summary
   An earthquake of magnitude 2.5 on the Richter scale struck 103 km north of Mumbai on Wednesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X