ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಯಲ್ಲಿ ಭಾರೀ ಕಾಳ್ಗಿಚ್ಚು: ನಾಲ್ಕು ಕಿಮೀ ವ್ಯಾಪಿಸಿದ ಬೆಂಕಿ!

|
Google Oneindia Kannada News

ಮುಂಬೈ, ಡಿಸೆಂಬರ್ 04: ವಾಣಿಜ್ಯ ನಗರಿ ಮುಂಬೈಯ ಗೊರೆಗಾಂವ್ ಎಂಬಲ್ಲಿಯ ಆರೆ ಕಾಲೋನಿ ಪ್ರದೇಶದಲ್ಲಿ ಕಂಡು ಬಂದ ಕಾಳ್ಗಿಚ್ಚು ಜನರಲ್ಲಿ ಭೀತಿ ಮೂಡಿಸಿದೆ.

ಕಾಳ್ಗಿಚ್ಚು 4 ಕಿ.ಮೀ.ವ್ಯಾಪ್ತಿಯಲ್ಲಿ ಹರಡಿದ್ದು, ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ.

ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಸತ್ತವರ ಸಂಖ್ಯೆ 83ಕ್ಕೆ ಏರಿಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ಸತ್ತವರ ಸಂಖ್ಯೆ 83ಕ್ಕೆ ಏರಿ

ಬೆಂಕಿಯ ಜ್ವಾಲೆ ಜನವಸತಿ ಇರುವ ಪ್ರದೇಶಗಳಿವೆ ವ್ಯಾಪಿಸುವ ಮೊದಲೇ ಆರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೆಂಕಿಯ ಆರ್ಭಟ ತಹಬಂದಿಗೆ ಬಂದಿದೆ ಎನ್ನಲಾಗಿದೆ.

4 KM wide massive fire in Mumbai forest

ದಕ್ಷಿಣ ಮುಂಬೈನ ವಡಾಲದಲ್ಲಿ ತೈಲ ಟ್ಯಾಂಕರ್ ಅಪಘಾತ, ಸ್ಫೋಟದಕ್ಷಿಣ ಮುಂಬೈನ ವಡಾಲದಲ್ಲಿ ತೈಲ ಟ್ಯಾಂಕರ್ ಅಪಘಾತ, ಸ್ಫೋಟ

ಆದರೆ ಕಾಳ್ಗಿಚ್ಚಿನಿಂದಾಗಿ ಸಹಸ್ರಾರು ವನ್ಯಜೀವಿಗಳ ಪ್ರಾಣಕ್ಕೆ ಅಪಾಯವಾಗಿರಬಹುದು ಎನ್ನಲಾಗಿದೆ. ಮುಂಬೈಯ ಪ್ರಸಿದ್ಧ ಫಿಲ್ಮ್ ಸಿಟಿಯೊಂದೂ ಇದೇ ಪ್ರದೇಶದಲ್ಲಿದ್ದು, ಅದಕ್ಕೂ ಹಾನಿಯಾಗಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

English summary
A massive fire engulfed a forested area of about four kilometres in Mumbai's Aarey Colony in Goregaon on Monday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X