ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ 3 ಶಂಕಿತ ಭಯೋತ್ಪಾದಕರ ಸೆರೆ, ಸ್ಫೋಟಕ ವಶಕ್ಕೆ

By Sachhidananda Acharya
|
Google Oneindia Kannada News

ಮುಂಬೈ, ಆಗಸ್ಟ್ 7: ಮಹಾರಾಷ್ಟ್ರದಲ್ಲಿ ಮೂವರು ಶಂಕಿತ ಭಯೋತ್ಫಾದಕರನ್ನು ಬಂಧಿಸಲಾಗಿದೆ. ಥಾಣೆ ಪೊಲೀಸರು, ಮೀಸಲು ಪೊಲೀಸ್ ಪಡೆ ಮತ್ತು ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಈ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಭಾರೀ ಸ್ಪೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಥಾಣೆಯ ಕೌಸಾ ಪ್ರದೇಶದಲ್ಲಿ ಈ ಶಂಕಿತರನ್ನ ಬಂಧಿಸಲಾಗಿದೆ.

 3 suspected terrorists arrested and seized huge cache of explosives in Maharashtra

English summary
Thane police, RPF and ATS in a joint operation detained 3 suspected terrorists and seized huge cache of explosives from Kausa area of Thane district in Maharashtara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X