ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಘಾತ ತಪ್ಪಿಸಲು ಮಂಗಳೂರಿನಲ್ಲಿ 16 ಹೊಸ ಟ್ರಾಫಿಕ್ ಬ್ಲಿಂಕರ್ ಅಳವಡಿಕೆ

|
Google Oneindia Kannada News

ಮಂಗಳೂರು, ಮೇ 13: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸದಾಗಿ 16 ಟ್ರಾಫಿಕ್ ಬ್ಲಿಂಕರ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದನ್ನು ನಗರದ ಅಪಘಾತ ವಲಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.

ಈ ಯೋಜನೆ ಕಾರ್ಯಗತವಾದರೆ ಮಡಿಕೇರಿ-ಬೆಂಗಳೂರು ಸಂಚಾರ ಸುಲಭ!ಈ ಯೋಜನೆ ಕಾರ್ಯಗತವಾದರೆ ಮಡಿಕೇರಿ-ಬೆಂಗಳೂರು ಸಂಚಾರ ಸುಲಭ!

ಈ ಬಗ್ಗೆ ಕಮಿಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ನಗರದಲ್ಲಿ ಆಗಾಗ ಅವಘಡಗಳು ನಡೆಯುತ್ತಿರುವ ಅಡ್ಡರಸ್ತೆ, ಸರ್ಕಲ್, ಜಂಕ್ಷನ್ ಗಳನ್ನು ಗುರುತಿಸಿ ಸಾರ್ವಜನಿಕರು ಮಾಹಿತಿ ನೀಡಿದರೆ ಅಂತಹ ಪ್ರದೇಶಗಳಲ್ಲಿ ಟ್ರಾಫಿಕ್ ಬ್ಲಿಂಕರ್ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

Solar traffic blinkers in Mangaluru

ಸೋಲಾರ್ ಶಕ್ತಿಯ ಸಹಾಯದಿಂದ ಕಾರ್ಯಾಚರಿಸುತ್ತಿರುವ ಈ ಟ್ರಾಫಿಕ್ ಬ್ಲಿಂಕರ್ ಗಳಿಂದ ವಾಹನ ಸವಾರರಿಗೆ ಹೆಚ್ಚು ಅನುಕೂಲವಾಗಲಿದ್ದು, ಸಾಗುವ ರಸ್ತೆಯ ಬಗ್ಗೆ ಮುನ್ಸೂಚನೆ ನೀಡಲಿದೆ. ವೇಗವಾಗಿ ಬರುತ್ತಿರುವ ವಾಹನಗಳ ವೇಗ ನಿಯಂತ್ರಿಸಿ ಸಾಗಲು ಈ ಬ್ಲಿಂಕರ್ ಅನುಕೂಲವಾಗಲಿದೆ ಮತ್ತು ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

English summary
Mangaluru city police have decided to install 16 new solar traffic blinker across the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X