ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.23ರಿಂದ ಬೆಂಗಳೂರು-ಮಂಗಳೂರು ವಿಮಾನಯಾನ ಮತ್ತೆ ಆರಂಭ

|
Google Oneindia Kannada News

ಮಂಗಳೂರು, ಸೆ. 23: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ಲಾಕ್ಡೌನ್ ವಿಧಿಸಿದ್ದರಿಂದ ದೇಶಿ, ವಿದೇಶಿ ವಿಮಾನಯಾನ ಸ್ಥಗಿತಗೊಂಡಿತ್ತು. ಸೆ. 22ರಿಂದ ಮಂಗಳೂರಿನಿಂದ ನವದೆಹಲಿ ಮತ್ತೆ ವಿಮಾನಯಾನ ಆರಂಭಿಸಿರುವುದಾಗಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಪ್ರಕಟಿಸಿದೆ. ಜೊತೆಗೆ ಸೆ.23ರಿಂದ ಬೆಂಗಳೂರು ನಡುವೆ ವಿಮಾನಯಾನ ಆರಂಭವಾಗಿದೆ.

ಸ್ಪೈಸ್ ಜೆಟ್ ಪ್ರಕಟಣೆ ಪ್ರಕಾರ, ನವದೆಹಲಿಯಿಂದ 101.10ಕ್ಕೆ ಹೊರಟು ಮಂಗಳವಾರ ಮಧ್ಯಾಹ್ನ 12.35ಕ್ಕೆ ವಿಮಾನ ಬಜ್ಪೆ ನಿಲ್ದಾಣಕ್ಕೆ ಬಂದಿಳಿದಿದೆ. ನಂತರ ಮಧ್ಯಾಹ್ನ 1.30 ಗಂಟೆಗೆ ಹೊರಟು ದೆಹಲಿಯನ್ನು 3.55ಕ್ಕೆ ತಲುಪಲಿದೆ. ಸದ್ಯಕ್ಕೆ ಮಂಗಳವಾರ ಹಾಗೂ ಭಾನುವಾರದಂದು ಮಾತ್ರ ವಿಮಾನಯಾನ ಸೇವೆ ಲಭ್ಯವಾಗಲಿದೆ.

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ವಿರೋಧಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ವಿರೋಧ

ಇದಲ್ಲದೆ ಮಂಗಳೂರು-ಬೆಂಗಳೂರು ನಡುವೆ ಬುಧವಾರ (ಸೆ. 23)ದಿಂದ ಮತ್ತೆ ವಿಮಾನಯಾನ ಆರಂಭವಾಗಿದೆ. ಎರಡು ನಗರಗಳ ನಡುವೆ ಪ್ರತಿ ಬುಧವಾರ ಹಾಗೂ ಗುರುವಾರದಂದು ವಿಮಾನಯಾನ ಸಾಧ್ಯವಿದೆ ಎಂದು ಸಂಸ್ಥೆ ಹೇಳಿದೆ.

Mangaluru-New Delhi Spicejet Aviation started from Sept 22

ವಿದೇಶದಿಂದ ಮಂಗಳೂರಿಗೆ ಆಗಮಿಸುವವರಿಗೆ ಹೊಸ ಮಾರ್ಗಸೂಚಿ ವಿದೇಶದಿಂದ ಮಂಗಳೂರಿಗೆ ಆಗಮಿಸುವವರಿಗೆ ಹೊಸ ಮಾರ್ಗಸೂಚಿ

Recommended Video

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ | Oneindia Kannada

ಬೆಂಗಳೂರಿನ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.45ಕ್ಕೆ ಹೊರಟು ಮಂಗಳೂರನ್ನು 10.30ಕ್ಕೆ ತಲುಪಲಿದೆ. ಮಂಗಳೂರಿನಿಂದ 11ಕ್ಕೆ ಹೊರಟು ಬೆಂಗಳೂರನ್ನು 11.55ಕ್ಕೆ ತಲುಪಲಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.

English summary
Direct flights from Mangaluru and New delhi started from September 22. Flights operated on Tuesday and Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X