ಬಂಟ್ವಾಳದಲ್ಲಿ ಒಳಉಡುಪು ಕದಿಯುತ್ತಿದ್ದವ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು, ಮಾರ್ಚ್ 19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಒಂದು ಕುಟುಂಬಕ್ಕೆ ಸೇರಿದ ಒಳ ಉಡುಪುಗಳನ್ನು ಕದಿಯುತ್ತಿದ್ದ ವ್ಯಕ್ತಿ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದಾನೆ.
ಕಳೆದ ಒಂದು ವರ್ಷದಿಂದ ಕಳ್ಳತನವಾಗುತ್ತಲೇ ಇತ್ತು ಎಂದು ಹೇಳಲಾಗಿದ್ದು, ಈ ನಿರಂತರ ಸಮಸ್ಯೆಯಿಂದ ಬೇಸರಗೊಂಡ ಕುಟುಂಬವು ಸಿಸಿಟಿವಿಯನ್ನು ಸ್ಥಾಪಿಸಿತ್ತು.
ಅದೇ ರೀತಿ ಒಳ ಉಡುಪುಗಳನ್ನು ಕದಿಯುವ ಈ ಅಪರಿಚಿತ ವ್ಯಕ್ತಿಯನ್ನು ವಿಡಿಯೋ ಮಾಡಿ ಸೆರೆಹಿಡಿಯಲಾಗಿದೆ. ಈ ವ್ಯಕ್ತಿಯನ್ನು ಹುಡುಕಲು ಬಲೆ ಬೀಸಿದ್ದಾರೆ.
Comments
English summary
A man stealing underwear belonging to a family in Bantwal has been Captured in CCTV.