ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಲದ ಅವಧಿಯ ಕೊಂಕಣ್ ರೈಲ್ವೆ ವೇಳಾಪಟ್ಟಿ

By Mahesh
|
Google Oneindia Kannada News

ಮಂಗಳೂರು, ಜೂ.26: ಮಳೆಗಾಲದ ಅವಧಿಯ ವೇಳಾಪಟ್ಟಿಯನ್ನು ಕೊಂಕಣ್ ರೈಲ್ವೆ ಪ್ರಕಟಿಸಿದೆ. ಜುಲೈ 1 ರಿಂದ ಸೆಪ್ಟೆಂಬರ್ 30 ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಮುಂಬೈ ಹಾಗೂ ಮಂಗಳೂರಿಗೆ ಸಂಪರ್ಕ ಒದಗಿಸುವ ಸುಮಾರು 1,096 ಕಿ.ಮೀ ಉದ್ದದ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳನ್ನು ಹೊಂದಿರುವ ಕೊಂಕಣ್ ರೈಲ್ವೆ ದೇಶದ ಸುಂದರ ರೈಲು ಮಾರ್ಗಗಳಲ್ಲಿ ಒಂದೆನಿಸಿದೆ. ಅರಬ್ಬಿ ಸಮುದ್ರ, ಸಹ್ಯಾದ್ರಿ ಶ್ರೇಣಿಗಳ ಪರಿಚಯ ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ಸಿಗಲಿದೆ.

ಮಂಗಳೂರಿನಿಂದ ಭಟ್ಕಳವರೆಗೆ ಫೆ. 24ರಿಂದ ಓಡಾಡುತ್ತಿರುವ ಡೆಮು ರೈಲು(ರೈಲಿನ ಸಂಖ್ಯೆ 70105/70106) ಜು. 1ರಿಂದ ಮಡಗಾಂವ್‌ಗೆ ವಿಸ್ತರಣೆಗೊಳ್ಳಲಿದೆ.

ಟ್ರೈನ್ ಸಂಖ್ಯೆ 16524/16518 - 16517/16523 ಕಾರವಾರ/ಕಣ್ಣೂರು-ಮಂಗಳೂರು-ಯಶವಂತಪುರ ಎಕ್ಸ್ ಪ್ರೆಸ್ ಟರ್ಮಿನಲ್ ಸ್ಟೇಷನ್ ಯಶವಂತಪುರಕ್ಕೆ ಬದಲಾಗಿ ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ಆಗಲಿದ್ದು ಆಗಸ್ಟ್ 15 ರಿಂದ ಜಾರಿಗೆ ಬರಲಿದೆ. ಮಳೆಗಾಲದ ಅವಧಿಯಲ್ಲಿ ಕೊಂಕಣ್ ರೈಲುಗಳ ವೇಳಾಪಟ್ಟಿ ಹೀಗಿದೆ : ಸಂಪೂರ್ಣ ವಿವರವಿರುವ ವೇಳಾಪಟ್ಟಿಗಾಗಿ ಕೊಂಕಣ್ ರೈಲ್ವೆ ವೆಬ್ ತಾಣದ ಲಿಂಕ್ ಕ್ಲಿಕ್ಕಿಸಿ

Konkan Railway releases Monsoon Time Table effective from July 1
ರೈಲಿನ ಸಂಖ್ಯೆ

ರೈಲಿನ ಸಂಖ್ಯೆ



ಯಾವ ಸ್ಟೇಷನ್ ನಿಂದ



Existing Departure from Originating Station



Departure w.e.f.


01/07/2014

10104 ಮಡಗಾಂವ್ -ಸಿಎಸ್ ಟಿಎಂ 'ಮಾಂಡೋವಿ' ಎಕ್ಸ್ ಪ್ರೆಸ್ ಮಡಗಾಂವ್

09.30



08.30


11004 ಸಾವಂತ್ ವಾಡಿ-ದಾದರ್ 'ರಾಜ್ಯ ರಾಣಿ' ಎಕ್ಸ್ ಪ್ರೆಸ್ ಸಾವಂತ್ ವಾಡಿ 18.10 17.30
12617 ಎರ್ನಾಕುಲಂ-ನಿಜಾಮುದ್ದೀನ್ 'ಮಂಗಳ' ಎಕ್ಸ್ ಪ್ರೆಸ್ ಎರ್ನಾಕುಲಂ

13.05



10.45


12052 ಮಡಗಾಂವ್-ದಾದರ್ 'ಜನ್ ಶತಾಬ್ದಿ' ಎಕ್ಸ್ ಪ್ರೆಸ್ ಮಡಗಾಂವ್

14.30



12.10


12620 ಮಂಗಳೂರು-ಎಲ್ಟಿಟಿ 'ಮತ್ಸ್ಯಗಂಧ' ಎಕ್ಸ್ ಪ್ರೆಸ್ Mangalore

14.40



12.50


10112 ಮಡಗಾಂವ್-ಸಿಎಸ್ ಟಿಎಂ 'ಕೊಂಕಣ್ ಕನ್ಯಾ' ಎಕ್ಸ್ ಪ್ರೆಸ್ ಮಡಗಾಂವ್

18.00



16.45


12449 ಮಡಗಾಂವ್ ಚಂದೀಗಢ
'ಗೋವಾ ಸಂಪರ್ಕ್ ಕ್ರಾಂತಿ' ಎಕ್ಸ್ ಪ್ರೆಸ್
ಮಡಗಾಂವ್

11.20



12.25


12134 ಮಂಗಳೂರು ಜಂಕ್ಷನ್ -ಸಿಎಸ್ ಟಿಎಂ ಎಕ್ಸ್ ಪ್ರೆಸ್ ಮಂಗಳೂರು

14.00



16.45


22907 ಮಡಗಾಂವ್ -ಹಾಪ ಎಕ್ಸ್ ಪ್ರೆಸ್ ಮಡಗಾಂವ್

10.40



07.15


12741 ವಾಸ್ಕೋ-ಪಾಟ್ನ ಎಕ್ಸ್ ಪ್ರೆಸ್ ವಾಸ್ಕೋ

19.05



18.00


50106 ಸಾವಂತ್ ವಾಡಿ-ದಿವಾ ಪ್ಯಾಸೇಂಜರ್ ಸಾವಂತ್ ವಾಡಿ

08.25



08.35


56641 ಮಡಗಾಂವ್-ಮಂಗಳೂರು ಪ್ಯಾಸೇಂಜರ್ ಮಡಗಾಂವ್

13.50



14.00


10215 ಮಡಗಾಂವ್-ಎರ್ನಾಕುಲಂ ಎಕ್ಸ್ ಪ್ರೆಸ್ ಮಡಗಾಂವ್

21.30



21.00


16524 ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಕಾರವಾರ

14.40



14.55

English summary
The Konkan railway has declared the Monsoon Time Table on Konkan Railway route effective from July 1 to September 30, 2014. It runs from Belepahar in Maharashtra to Kannur, in Kerala through Goa and Karnataka for a total distance of 1,096 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X