Breaking: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ಗೆ ಕೋವಿಡ್ ಪಾಸಿಟಿವ್
ಮಂಗಳೂರು, ಜನವರಿ 10: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ನನಗೆ ಕೋವಿಡ್ ದೃಢವಾಗಿದ್ದು, ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ," ಎಂದು ತಿಳಿಸಿದ್ದಾರೆ.
Karnataka Minister Blackmailed: ಇದೆಲ್ಲಾ ನನ್ನ ತೇಜೋವಧೆ ಮಾಡೋಕೆ ಸಂಚು | Oneindia Kannada
Comments
mangaluru nalin kumar kateel coronavirus karnataka dakshina kannada ಮಂಗಳೂರು ನಳಿನ್ ಕುಮಾರ್ ಕಟೀಲ್ ವೈರಸ್ ಕರ್ನಾಟಕ ದಕ್ಷಿಣ ಕನ್ನಡ
English summary
Karnataka BJP President and Dakshina Kannada MP Nalinkumar Kateel tests positive for covid-19.