• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಬೀಚ್‌ಗಳು ಪ್ರವಾಸಿಗರಿಗೆ ಮುಕ್ತ

|

ಮಂಗಳೂರು, ನವೆಂಬರ್ 02: ಕೋವಿಡ್ ಲಾಕ್ ಡೌನ್ ಬಳಿಕ ಮಂಗಳೂರಿನಲ್ಲಿ ಬೀಚ್‌ಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಪಣಂಬೂರು ಬೀಚ್‌ಗೆ ಸೋಮವಾರ ನೂರಾರು ಜನರು ಭೇಟಿ ನೀಡಿದರು.

ಲಾಕ್ ಡೌನ್ ಸಮಯದಲ್ಲಿ ಬೀಚ್ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ನಿಷೇಧ ಹೇರಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಸೋಮವಾರದಿಂದ ಪ್ರವಾಸಿಗರು ಬೀಚ್‌ಗೆ ಭೇಟಿ ನೀಡಲು ಅವಕಾಶ ನೀಡಿದೆ.

ಅನ್ ಲಾಕ್ 5.0 ಮಾರ್ಗಸೂಚಿ; ನ.30ರ ತನಕ ವಿಸ್ತರಣೆ

"ಕೊರೊನಾವನ್ನು ಭವಿಷ್ಯದಲ್ಲಿ ನಿಯಂತ್ರಿಸಬಹುದು. ಜೀವನವನ್ನು ಎಂಜಾಯ್ ಮಾಡುವುದನ್ನು ತಡೆಯಲಾಗುವುದಿಲ್ಲ. ಮನೆಯಲ್ಲಿ ಇದ್ದರೆ ಜನರು ಖಿನ್ನತೆಗೆ ಒಳಗಾಗುತ್ತಾರೆ" ಎಂದು ಪ್ರವಾಸಿಗರೊಬ್ಬರು ಹೇಳಿದರು.

ಕಾಸರಕೋಡ ಇಕೋ ಬೀಚ್ ಗೆ ನ.1ರಂದು ದಾಖಲೆಯ ಪ್ರವಾಸಿಗರು

ಪಣಂಬೂರು ಬೀಚ್‌ಗೆ ನೂರಾರು ಜನರು ಸೋಮವಾರ ಆಗಮಿಸಿದ್ದರು. ಬೀಚ್‌ನಲ್ಲಿ ಸಂಚಾರ ನಡೆಸುವಾಗಲೂ ಜನರು ಮಾಸ್ಕ್ ತೊಡುವುದು ಕಡ್ಡಾಯವಾಗಿದೆ. ಬೀಚ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದರಿಂದ ಜನರು ಸಹ ಸಂತಸಗೊಂಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಮನೋರಂಜನಾ ಪಾರ್ಕ್‌ಗಳನ್ನು ಪ್ರವಾಸಿಗರಿಗೆ ಮುಕ್ತವಾಗಿಲು ಅವಕಾಶ ನೀಡಿತ್ತು.

ಕಾರವಾರ: ಇಕೋ ಬೀಚ್ ಗೆ 'ಬ್ಲ್ಯೂ ಫ್ಲಾಗ್’ ಅಂತರಾಷ್ಟ್ರೀಯ ಮಾನ್ಯತೆ

   Yediyurappa Valmiki ನಾಯಕರಿಗೆ ಒಳ್ಳೇದೇ ಮಾಡ್ತಾರೆ | Sriramulu | Oneindia Kannada

   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 99 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 30,341ಕ್ಕೆ ಏರಿಕೆಯಾಗಿದೆ.

   English summary
   Beaches in Mangaluru re-open for public after months of closure due to COVID 19 pandemic. Hundreds of tourist visited Panambur beach on November 2, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X