ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚು ಗೆದ್ದ ಮಂಗ್ಳೂರಿನ ಶ್ರೀಯನಾ

|
Google Oneindia Kannada News

ಮಂಗಳೂರು, ಮೇ 01 : ಇತ್ತೀಚೆಗೆ ಕರ್ನಾಟಕ ರಾಜ್ಯ ಅಂಡರ್ - 7 ಚೆಸ್ ಚಾಂಪಿಯನ್ ಶಿಪ್ 2017 ಪ್ರಶಸ್ತಿ ಗೆದಿದ್ದ ಮಂಗಳೂರಿನ ಶ್ರೀಯಾನಾ ಇದೀಗ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾಳೆ

ಇನ್ನು 6ರ ಪ್ರಾಯದ ಪೋರಿ ಮಂಗಳೂರು ಮೂಲದ ಶ್ರೀಯನಾ ಎಸ್ ಮಲ್ಯ, ರೊಮೇನಿಯಾದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಎಲ್ಲರ ಗಮನ ಸೆಳೆಸಿದ್ದಾಳೆ.[ಚೆಸ್ ಬೋರ್ಡ್ ಮೇಲೆ 6ರ ಪೋರಿ ಶ್ರೀಯಾನಾ ಕಮಾಲ್..!]

7-year old mangalorean Shriyana Mallya Bags Bronze at World Chess Championship at Romania

ಮಂಗಳೂರಿನ ಊರ್ವ ನಿವಾಸಿ ನಂದಿನಿ ಮತ್ತು ಸಂದೀಪ್ ಮಲ್ಯ ಅವರ ಪುತ್ರಿ ಶ್ರೀಯನಾ, ಏಪ್ರಿಲ್ 21ರಿಂದ 30ರ ವರೆಗೆ ರೊಮೇನಿಯಾದಲ್ಲಿ ನಡೆ ವಿಶ್ವ ಚೆಸ್ ಚಾಂಪಿಯನ್ ಶಿಪ್ ನ 7 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾಳೆ.

ವಿಶ್ವದಾಧ್ಯಂತ 28 ಪುಟಾಣಿಗಳ ಆ ಪೈಕಿ ಶ್ರಿಯಾನಾ ಮಲ್ಯ 7 ವರ್ಷಕ್ಕಿಂತ ಕಡಿಮೆ ವಯೋಮಾನದ ಬಾಲಕಿಯರ ವಿಭಾಗದಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಮತ್ತು ಕರ್ನಾಟಕ ರಾಜ್ಯ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.

7-year old mangalorean Shriyana Mallya Bags Bronze at World Chess Championship at Romania

ಬಿಜೈನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರಿಯಾನಾ ಈಕೆ ಡೆರಿಕ್ಸ್ ಚೆಸ್ ಸ್ಕೂಲ್‌ನಲ್ಲಿ ಚೆಸ್ ಕಲಿಯುತ್ತಿದ್ದಾಳೆ.

ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪುಟಾಣಿ ಶ್ರೀಯಾನ ಅಗಮ್ಯ ಸಾಧನೆ ಮಾಡಿದ್ದು, ಈಕೆಯ ಈ ಪ್ರತಿಭೆಗೆ ನಮ್ಮದೊಂದು ಸೆಲ್ಯೂಟ್.

English summary
Shriyana S Mallya, the 7-year-old daughter of Nandini and Sandeep Mallya, residents of Urwa, Mangaluru, has made India, and particularly Mangalureans proud by winning the bronze medal in the World School Chess Championship held in Lasi, Romania.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X