ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ 13, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ

|
Google Oneindia Kannada News

ಮಂಗಳೂರು ಮಾರ್ಚ್ 30: ಕಾರವಳಿಯಲ್ಲಿ ಲೋಕಸಭಾ ಚುನಾವಣೆ ಅಖಾಡ ಸಿದ್ದಗೊಂಡಿದೆ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿಂದಂತೆ ಒಟ್ಟು ಒಟ್ಟು 15 ಮಂದಿ ನಾಮಪತ್ರಗಳನ್ನು ಸಲ್ಲಿಸಲಾಗಿತ್ತು . ಈ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ, ಇನ್ನೊಬ್ಬರು ನಾಮಪತ್ರವನ್ನು ವಾಪಸು ಪಡೆದಿದ್ದಾರೆ. ಅಂತಿಮವಾಗಿ 13 ಮಂದಿ ಕಣದಲ್ಲಿದ್ದಾರೆ.ಅದರಂತೆ ಉಡುಪಿ ಚಿಕ್ಕಮಗಳೂರು ಲೋಕಸಬಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ ಇಬ್ಬರು ನಾಮಪತ್ರಗಳನ್ನು ವಾಪಸು ಪಡೆದುಕೊಂಡಿದ್ದು ಅಂತಿಮವಾಗಿ 12 ಮಂದಿ ಕಣದಲ್ಲಿದ್ದಾರೆ .

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದಕ್ಷೀ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ 13 ಅಭ್ಯರ್ಥಿಗಳ ವಿವರ ಇಂತಿದೆ.

ನಳಿನ್‌ ಕುಮಾರ್ ಕಟೀಲ್- ಬಿಜೆಪಿ

ಮಿಥುನ್ ಎಂ. ರೈ- ಕಾಂಗ್ರೆಸ್

ಎಸ್.ಸತೀಶ್ ಸಾಲ್ಯಾನ್- ಬಿಎಸ್‌ಪಿ

ಮುಹಮ್ಮದ್ ಇಲ್ಯಾಸ್ ತುಂಬೆ- ಎಸ್‌ಡಿಪಿಐ

ವಿಜಯ ಶ್ರೀನಿವಾಸ್ ಸಿ.- ಉತ್ತಮ ಪ್ರಜಾಕೀಯ ಪಾರ್ಟಿ

ಸುಪ್ರೀತ್‌ಕುಮಾರ್ ಪೂಜಾರಿ- ಹಿಂದುಸ್ಥಾನ ಜನತಾ ಪಾರ್ಟಿ

ಕರಾವಳಿಯಲ್ಲಿ ಕೇಸರಿ ಪಡೆಗೆ ಮೋದಿ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ! ಕರಾವಳಿಯಲ್ಲಿ ಕೇಸರಿ ಪಡೆಗೆ ಮೋದಿ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ!

ಅಬ್ದುಲ್ ಹಮೀದ್- ಪಕ್ಷೇತರ

ಅಲೆಗ್ಸಾಂಡರ್- ಪಕ್ಷೇತರ

ದೀಪಕ್ ರಾಜೇಶ್ ಕುವೆಲ್ಲೊ- ಪಕ್ಷೇತರ
ಮುಹಮ್ಮದ್ ಖಾಲಿದ್- ಪಕ್ಷೇತರ

ಮ್ಯಾಕ್ಸಿಂ ಪಿಂಟೊ- ಪಕ್ಷೇತರ

ವೆಂಕಟೇಶ್ ಬೆಂಡೆ- ಪಕ್ಷೇತರ

ಎಚ್.ಸುರೇಶ್ ಪೂಜಾರಿ- ಪಕ್ಷೇತರ

25 candidates remain in Dakshina Kannada and Udupi-Chikkamagaluru constituency

ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಕಣದಲ್ಲಿ ಉಳಿಸದವರ ವಿವರ ಇಂತಿದೆ.

ಪ್ರಮೋದ್‌ ಮಧ್ವರಾಜ್‌ -ಜೆಡಿಎಸ್‌

ಶೋಭಾ ಕರಂದ್ಲಾಜೆ -ಬಿಜೆಪಿ

ಪಿ. ಪರಮೇಶ್ವರ -ಬಿಎಸ್‌ಪಿ

ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಬರಲಿದ್ದಾರೆ ಮೋದಿ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಬರಲಿದ್ದಾರೆ ಮೋದಿ

ಪಿ. ಗೌತಮ್‌ ಪ್ರಭು -ಶಿವಸೇನೆ

ಎಂ.ಕೆ. ದಯಾನಂದ -ಪ್ರೌಟಿಸ್ಟ್‌ ಸರ್ವ ಸಮಾಜ

ವಿಜಯಕುಮಾರ್‌ -ಸಿಪಿಐ ಎಂಎಲ್‌ ರೆಡ್‌ಸ್ಟಾರ್‌

ಸುರೇಶ ಕುಂದರ್‌ -ಉತ್ತಮ ಪ್ರಜಾಕೀಯ ಪಾರ್ಟಿ

ಶೇಖರ ಹಾವಂಜೆ -ಆರ್‌ಪಿಐ

ಅಬ್ದುಲ್‌ ರೆಹಮಾನ್‌-ಪಕ್ಷೇತರ

ಹಿರಿಯ ನಾಗರಿಕರ ಮತದಾನಕ್ಕೆ ದಕ್ಷಿಣ ಕನ್ನಡದಲ್ಲಿ 'ಸೀನಿಯರ್ ಸಿಟಿಜನ್ ಫ್ರೆಂಡ್ಲಿ ಬೂತ್' ಹಿರಿಯ ನಾಗರಿಕರ ಮತದಾನಕ್ಕೆ ದಕ್ಷಿಣ ಕನ್ನಡದಲ್ಲಿ 'ಸೀನಿಯರ್ ಸಿಟಿಜನ್ ಫ್ರೆಂಡ್ಲಿ ಬೂತ್'

ಅಮೃತ್‌ ಶೆಣೈ- ಪಕ್ಷೇತರ

ಎಂ.ಕೆ. ಗಣೇಶ್‌-ಪಕ್ಷೇತರ

ಕೆ.ಸಿ. ಪ್ರಕಾಶ್‌ -ಪಕ್ಷೇತರ

English summary
Lok Sabha election 2019: In Dakshina Kannada out of 15 candidates who submitted their nomination paper 13 are remained in fray . In Udupi Chikkamagaluru out 14 candidates 12 candidates remained in fray ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X