ಸಿಖ್ ಗುರು ಗೋವಿಂದ್ ಸಿಂಗ್ 350ನೇ ಜನ್ಮಶತಮಾನೋತ್ಸವ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 06 : ಸಿಖ್ ಸಮುದಾಯ ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮಶತಮಾನೋತ್ಸವವನ್ನು ಶುಕ್ರವಾರ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಸಿಖ್ ಸಮುದಾಯದ ಸದಸ್ಯರು ಬೆಳಗ್ಗೆ ಪ್ರಾರ್ಥನೆ ಮೂಲಕ ಈ ದಿನಾಚರಣೆಗೆ ಚಾಲನೆ ನೀಡಿದ್ದು, ಅತ್ಯಂತ ಭಕ್ತಿಯಿಂದ ಶ್ರೀ ಗುರು ಗೋವಿಂದ್ ಸಿಂಗ್ ರ ಗೌರವಾರ್ಥವಾಗಿ ದಿವಾನ್ ಕೀರ್ತನ (ಆಧ್ಯಾತ್ಮಿಕ ಹಾಡು) ಹಾಡಿದರು.

Sikh community celebrate 350th birthday in mangaluru

ಜನ್ಮ ದಿನಾಚರಣೆಯ ಅಂಗವಾಗಿ ಸಿಖ್ ಸಮುದಾಯ ಪ್ರಾರ್ಥನೆ ಹಾಗೂ ಸಸಿಗಳನ್ನು ನೆಡುವ ಮೂಲಕ ಆಚರಣೆಗೆ ಮತ್ತಷ್ಟು ಮೆರಗು ನೀಡಿತು.

ಗುರು ಗೋಬಿಂದ್ ಸಿಂಗ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಗಮಿಸಿದ ಎಲ್ಲಾ ಸದಸ್ಯರಿಗೆ 'ಗುರು ಕಾ ಲಂಗರ್' (ಗುರು ಗೌರವಾರ್ಥವಾಗಿ ಊಟದ) ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The city’s Sikh community celebrated the 350th birth anniversary of Sahib-e-Kamal Shri Guru Gobind Singh with prayers and planting saplings.
Please Wait while comments are loading...