ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೋವೇಷನ್ ಚಾಲೆಂಜ್ ಗೆದ್ದ ಎಸ್‌ಡಿಎಂ ವಿದ್ಯಾರ್ಥಿನಿಯರು

ಉಜಿರೆ ಎಸ್ ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಗೆ ಒಂದು ಲಕ್ಷ ರೂಪಾಯಿ ಬಹುಮಾನ ದೊರೆತಿದೆ.

By ಕಿರಣ್ ಸಿರ್ಸಿಕರ್
|
Google Oneindia Kannada News

ಮಂಗಳೂರು, ಆಗಸ್ಟ್ 03 : ಉಜಿರೆಯ ಎಸ್ ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಪ್ರಾಜೆಕ್ಟ್ ಗೆ ಒಂದು ಲಕ್ಷ ರೂಪಾಯಿ ಬಹುಮಾನ ದೊರೆತಿದೆ.

ಜನೋಪಯೋಗಿ ಪ್ರಾಡೆಕ್ಟ್ , ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆಜನೋಪಯೋಗಿ ಪ್ರಾಡೆಕ್ಟ್ , ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ಪ್ರಾಜೆಕ್ಟ್ ಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ದೊರೆತಿದೆ.

SDM engeneering college students bag one lakh cash price

ಡಿ ಎಸ್ ಟಿ ಅಂಡ್ ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್ ಐ ಎನ್ ಸಿ ಸಂಸ್ಥೆ ಭಾರತದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಇಂಡಿಯನ್ ಇನ್ನೋವೇಷನ್ ಚಾಲೆಂಜ್ ಡಿಸೈನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಅಡ್ವಾನ್ಸ್ಡ್ ಈ ಬಿನ್ ಪ್ರಾಜೆಕ್ಟ್ ಗೆ ಬೆಸ್ಟ್ ಮೆನ್ಸ್ ಟೀಮ್ ಪ್ರಶಸ್ತಿ ದೊರೆತಿದೆ.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗೆ ಗೂಗಲ್ ನಿಂದ ಭರ್ಜರಿ ಆಫರ್ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗೆ ಗೂಗಲ್ ನಿಂದ ಭರ್ಜರಿ ಆಫರ್

SDM engeneering college students bag one lakh cash price

ಕಾಲೇಜಿನ ತಂಡದಲ್ಲಿ ಚೈತ್ರಾ ಎಸ್, ಅಕ್ಷತಾ, ದಿವ್ಯಾ, ನಾಯಕ್ ಮತ್ತು ಪಲ್ಲವಿ ಬಿ.ಜೆ ಭಾಗವಹಿಸಿದ್ದರು. ಈ ತಂಡ ದೇಶದ ಮೂವತ್ತು ತಂಡಗಳಲ್ಲಿ ಸ್ಥಾನ ಪಡೆದಿದೆ. ಹಾಗೆಯೇ ಇಲ್ಲಿನ ವಿದ್ಯಾರ್ಥಿಗಳ ತಂಡ 'ರೈತ ಮಿತ್ರ' ಎಂಬ ಪ್ರಾಜೆಕ್ಟ್ ಪ್ರಸ್ತುತಪಡಿಸಿ ದೇಶದ ಅಂತಿಮ 10 ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದೆ.

English summary
Ujre SDM engeneering college students have bagged Rs. 1 lakh cash price for thier best project in Indian Innovation Challange design contest which was held in Bengaluru Indian Institute of Management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X