ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮಾನ್ಸೂನ್ ಸರ್ಫ್ ಚಾಲೆಂಜ್

By Nayana
|
Google Oneindia Kannada News

ಮಂಗಳೂರು, ಮೇ 29: ಮಂತ್ರ ಸರ್ಫ್ ಕ್ಲಬ್ ಜಲಕ್ರೀಡೆ ಸ್ಪರ್ಧೆ ಮಾನ್ಸೂನ್ ಸರ್ಫ್ ಚಾಲೆಂಜ್‌ 2018 ನ್ನು ಮಂಗಳೂರು ಪಣಂಬೂರು ಬೀಚ್‌ನಲ್ಲಿ ಜೂನ್‌ 2-7ರವರೆಗೆ ಆಯೋಜಿಸಿದೆ. ದೇಶದ ಸರ್ಫಿಂಗ್ ಶಾಲೆಗಳಿಂದ 30 ಪ್ರತಿಭಾವಂತ ಸರ್ಫ್‌ಗಳು ಭಾಗವಹಿಸಲಿದ್ದಾರೆ.

ಮಾಯದಂಥ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ನೀರೋ ನೀರುಮಾಯದಂಥ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ನೀರೋ ನೀರು

ಮೊದಲ ಬಹುಮಾನವಾಗಿ 75 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 50 ಸಾವಿರ ರೂ. ಪಡೆಯಲಿದ್ದಾರೆ.ಭಾರತೀಯ ಸಫಿಂಗ್ ಫೆಡರೇಷನ್ ಈ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಟಿಟಿ ಗ್ರೂಪ್, ಫೈರ್‌ಫಾಕ್ಸ್‌ ಸೈಕಲ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮಂಗಳೂರು ಕೆಮಿಕಲ್ ಫರ್ಟಿಲೈಸರ್ಸ್‌ ಅಂಡ್ ಮಂಗಳೂರು ಫೋರ್ಟ್ ಟ್ರಸ್ಸ್‌ ಲಿಮಿಟೆಡ್ ಸೇರಿದಂತೆ ಜಲಕ್ರೀಡೆಗೆ ಪ್ರಾಯೋಜಕತ್ವವಹಿಸಿಕೊಂಡಿವೆ.

Monsoon Surf Challenge in Panambur beach from June 2

ಜಲದೇಶದ ಪ್ರಮುಖ ಸರ್ಫರ್‌ಗಳು ಮಂಗಳೂರಿನಲ್ಲಿ ನಡೆಯುತ್ತಿರುವ ಈ ಜಲಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ದೇಶದ ಪ್ರಮುಖ ಸರ್ಫರ್ ಗಳಿಗೆ ಉತ್ತಮ ವೇದಿಕೆ ಇಲಾಗಲಿದೆ ಎಂದು ಕರ್ನಾಟಕ ಸಫೀಂಗ್ ಹಾಗೂ ವಾಟರ ಪ್ರಮೋಷನ್ ಕೌನ್ಸಿಲ್‌ನ ಕಾರ್ಯದರ್ಶಿ ಗೌರವ್ ಹೆಗ್ಡೆ ತಿಳಿಸಿದ್ದಾರೆ.

English summary
Mantra Surf Club – India’s first surf school is all set to host the Inaugural ‘Monsoon Surf Challenge’ in Mangaluru. The event is organised by Kanara Surfing and Water Promotion Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X