• search
For mangaluru Updates
Allow Notification  

  ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರು

  |

  ಮಂಗಳೂರು ಮೇ 16: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಕರಾವಳಿಯ ಕಾಂಗ್ರೆಸ್ ಭದ್ರ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕೈಯಲ್ಲಿದ್ದ 6 ಸ್ಥಾನಗಳನ್ನು ಈ ಬಾರಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

  ಈ ಮೂಲಕ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕೇವಲ ಮಂಗಳೂರು ವಿಧಾನಸಭಾ ಕ್ಷೇತ್ರ ಮಾತ್ರ ಕಾಂಗ್ರೆಸ್ ಜೊತೆ ಉಳಿದುಕೊಂಡಿದೆ.

  ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

  ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 58 ಅಭ್ಯರ್ಥಿಗಳು ಪಡೆದ ಮತಗಳು ಇಂತಿವೆ.

  (200) ಬೆಳ್ತಂಗಡಿ ಕ್ಷೇತ್ರ

  (200) ಬೆಳ್ತಂಗಡಿ ಕ್ಷೇತ್ರ

  ಗೆಲುವು - ಹರೀಶ್ ಪೂಂಜಾ (ಬಿ.ಜೆ.ಪಿ) - 98,417

  ಕೆ. ವಸಂತ ಬಂಗೇರ (ಕಾಂಗ್ರೆಸ್) - 75,443

  ಜಗನ್ನಾಥ (ಎಂಇಪಿ) - 1,806

  ಸುಮತಿ ಎಸ್. ಹೆಗ್ಡೆ (ಜೆ.ಡಿ.ಎಸ್) - 1,612

  ವೆಂಕಟೇಶ್ ಬೆಂಡೆ (ಪಕ್ಷೇತರ) - 654

  ಸೈಯದ್ ಹಸನ್ (ಪಕ್ಷೇತರ) - 373

  ನೋಟಾ - 1,245

   (201) ಮೂಡಬಿದ್ರೆ ಕ್ಷೇತ್ರ

  (201) ಮೂಡಬಿದ್ರೆ ಕ್ಷೇತ್ರ

  ಗೆಲುವು - ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ) - 87,444

  ಕೆ. ಅಭಯಚಂದ್ರ (ಕಾಂಗ್ರೆಸ್) - 57,645

  ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ) - 2,111

  ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ) - 1,845

  ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ) - 1,114

  ಅಬ್ದುಲ್ ರಹಿಮಾನ್ (ಎಂ.ಇ.ಪಿ) - 616

  ರೀನಾ ಪಿಂಟೋ (ಪಕ್ಷೇತರ) - 435

  ನೋಟಾ - 1,037

  ಮಂಗಳೂರು ಉತ್ತರ ಕ್ಷೇತ್ರ

  ಮಂಗಳೂರು ಉತ್ತರ ಕ್ಷೇತ್ರ

  ಗೆಲುವು - ಡಾ. ವೈ. ಭರತ್ ಶೆಟ್ಟಿ (ಬಿ.ಜೆ.ಪಿ) - 98,648

  ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್) -72,000

  ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ) - 2,472

  ಪಿ.ಎಂ. ಅಹಮ್ಮದ್ (ಎಂ.ಇ.ಪಿ) - 900

  ಮ್ಯಾಕ್ಸಿಂ ಪಿಂಟೋ (ಪಕ್ಷೇತರ) - 355

  ಸುರೇಶ್ ಬಿ. ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ) - 303

  ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ) - 260

  ನೋಟಾ -1166

   (203) ಮಂಗಳೂರು ದಕ್ಷಿಣ ಕ್ಷೇತ್ರ

  (203) ಮಂಗಳೂರು ದಕ್ಷಿಣ ಕ್ಷೇತ್ರ

  ಗೆಲುವು - ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ) - 86,545

  ಜೆ.ಆರ್. ಲೋಬೊ (ಕಾಂಗ್ರೆಸ್) - 70,470

  ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ) - 2,329

  ಆರ್. ಶ್ರೀಕರ ಪ್ರಭು (ಪಕ್ಷೇತರ) - 861

  ರತ್ನಾಕರ ಸುವರ್ಣ (ಜೆ.ಡಿ.ಎಸ್) - 773

  ಮದನ್ ಎಂ. ಸಿ. (ಪಕ್ಷೇತರ) - 708

  ಮುಹಮ್ಮದ್ ಇಕ್ಬಾಲ್ (ಎಂಇಪಿ) - 230

  ರೀನಾ ಪಿಂಟೋ (ಪಕ್ಷೇತರ) - 148

  ಧರ್ಮೇಂದ್ರ (ಅಖಿಲ ಭಾರತ್ ಹಿಂದೂ ಮಹಾಸಭಾ) - 97

  ಮುಹಮ್ಮದ್ ಖಾಲಿದ್ (ಪಕ್ಷೇತರ) - 94

  ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ) - 69

  ನೋಟಾ -1063

  (204) ಮಂಗಳೂರು ಕ್ಷೇತ್ರ

  (204) ಮಂಗಳೂರು ಕ್ಷೇತ್ರ

  ಗೆಲುವು - ಯು.ಟಿ. ಖಾದರ್ (ಕಾಂಗ್ರೆಸ್) - 80,813

  ಸಂತೋಷ್ ಕುಮಾರ್ ರೈ (ಬಿ.ಜೆ.ಪಿ) - 61,074

  ಕೆ. ಅಶ್ರಫ್ (ಜೆ.ಡಿ.ಎಸ್) - 3,692

  ನಿತಿನ್ ಕುತ್ತಾರ್ (ಸಿ.ಪಿ.ಐ.ಎಂ) - 2,372

  ಉಸ್ಮಾನ್ (ಎಂ.ಇ.ಪಿ) - 586

  ನೋಟಾ - 821

  (205) ಬಂಟ್ವಾಳ ಕ್ಷೇತ್ರ

  (205) ಬಂಟ್ವಾಳ ಕ್ಷೇತ್ರ

  ಗೆಲುವು - ರಾಜೇಶ್ ನಾಯ್ಕ್ (ಬಿ.ಜೆ.ಪಿ) - 97,802

  ಬಿ. ರಮಾನಾಥ ರೈ (ಕಾಂಗ್ರೆಸ್) - 81,831

  ಶಮೀರ್ (ಎಂ.ಇ.ಪಿ) - 760

  ಬಾಲಕೃಷ್ಣ ಪೂಜಾರಿ (ಲೋಕ್ ಆವಾಜ್ ದಳ) - 713

  ಇಬ್ರಾಹಿಂ ಕೈಲಾರ್ (ಪಕ್ಷೇತರ) - 503

  ನೋಟಾ - 946

  (206) ಪುತ್ತೂರು ಕ್ಷೇತ್ರ

  (206) ಪುತ್ತೂರು ಕ್ಷೇತ್ರ

  ಗೆಲುವು - ಸಂಜೀವ ಮಠಂದೂರು (ಬಿ.ಜೆ.ಪಿ) - 90,073

  ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್) - 70,596

  ಐ.ಸಿ. ಕೈಲಾಸ್ (ಜೆ.ಡಿ.ಎಸ್) -1,424

  ಮಜೀದ್ (ಸಂಯುಕ್ತ ಜನತಾ ದಳ) - 527

  ವಿದ್ಯಾಶ್ರೀ (ಪಕ್ಷೇತರ) - 454

  ಶಬಾನ ಎಸ್.ಶೇಖ್ (ಎಂ.ಇ.ಪಿ) - 425

  ಶೇಖರ ಬಿ. (ಪ್ರಜಾ ಪರಿವರ್ತನ ಪಾರ್ಟಿ) - 404

  ಬಿ.ಎಸ್. ಚೇತನ ಕುಮಾರ್ (ಪಕ್ಷೇತರ) - 344

  ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ) - 340

  ಅಮರನಾಥ ಬಿ.ಕೆ (ಪಕ್ಷೇತರ) - 244

  ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ) - 213

  ನೋಟಾ - 1,227

  (207) ಸುಳ್ಯ ಕ್ಷೇತ್ರ

  (207) ಸುಳ್ಯ ಕ್ಷೇತ್ರ

  ಗೆಲುವು - ಅಂಗಾರ ಎಸ್. (ಬಿ.ಜೆ.ಪಿ) - 95,205

  ಡಾ. ಬಿ. ರಘು (ಕಾಂಗ್ರೆಸ್) - 6ಅ9,137

  ರಘು (ಬಹುಜನ ಸಮಾಜ ಪಾರ್ಟಿ) - 1,472

  ಸುಂದರ ಕೆ. (ಪಕ್ಷೇತರ) - 564

  ಸಂಜೀವ ಬಾಬುರಾವ್ ಕುರಾಂದ್ವಾಡ್ (ಪಕ್ಷೇತರ) - 391

  ಚಂದ್ರಶೇಖರ ಕೆ (ಪಕ್ಷೇತರ) - 333

  ನೋಟಾ - 1,310

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಮಂಗಳೂರು ಸುದ್ದಿಗಳುView All

  English summary
  Karnataka assembly elections 2018: BJP decimates congress in Dakshina Kannada district, which won 7 out of 8 seats. Here is the final results of 8 constituencies of Dakshina Kannada district.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more