ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆ

|
Google Oneindia Kannada News

ಮಂಗಳೂರು, ಏಪ್ರಿಲ್ 25: ಮುಂಬರುವ ವಿಧಾನಸಭಾ ಚುನಾವಣೆಯ ಅಖಾಡ ಸಿದ್ದಗೊಳ್ಳುತ್ತಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 98 ನಾಮಪತ್ರ ಸಲ್ಲಿಕೆಯಾಗಿದೆ. ಏಪ್ರಿಲ್ 27 ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು 27 ರ ಬಳಿಕ ಯಾವೆಲ್ಲ ಅಭ್ಯರ್ಥಿಗಳು ಕಣದಲ್ಲಿರುತ್ತಾರೆ ಎಂಬುದು ಸ್ಪಷ್ಟವಾಗಲಿದೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳು ಇಂತಿವೆ,

ಬೆಳ್ತಂಗಡಿ - ಕೆ. ವಸಂತ ಬಂಗೇರ (ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ (ಜೆಡಿಎಸ್), ಹರೀಶ್ ಪೂಂಜಾ (ಬಿಜೆಪಿ), ವೆಂಕಟೇಶ್ ಬೆಂಡೆ (ಪಕ್ಷೇತರ)

ಚುನಾವಣೆಗೆ ನಾಮಪತ್ರ ಸಲ್ಲಿಸದವರೆಷ್ಟು ಇಲ್ಲಿದೆ ಪೂರ್ಣ ವಿವರಚುನಾವಣೆಗೆ ನಾಮಪತ್ರ ಸಲ್ಲಿಸದವರೆಷ್ಟು ಇಲ್ಲಿದೆ ಪೂರ್ಣ ವಿವರ

ಮೂಡಬಿದರೆ - ಕೆ. ಅಭಯಚಂದ್ರ ಜೈನ್ (ಕಾಂಗ್ರೆಸ್), ಉಮಾನಾಥ ಎ. ಕೋಟ್ಯಾನ್ (ಬಿಜೆಪಿ), ಜೀವನ್ ಕುಮಾರ್ ಶೆಟ್ಟಿ (ಜೆಡಿಎಸ್), ಕೆ. ಯಾದವ ಶೆಟ್ಟಿ (ಸಿಪಿಐಎಂ), ಬಾಹುಬಲಿ ಪ್ರಸಾದ್ (ಬಿಜೆಪಿ), ಅಶ್ವಿನ್ ಜೊಸ್ಸಿ ಪಿರೇರಾ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಅಬ್ದುಲ್ ರಹಿಮಾನ್ (ಎಂಇಪಿ)

98 nomination filed in 8 constituencies of Dakshina Kannada district

ಮಂಗಳೂರು ನಗರ ಉತ್ತರ - ಮ್ಯಾಕ್ಸಿಂ ಪಿಂಟೋ (ಪಕ್ಷೇತರ), ಮೊಯ್ದೀನ್ ಬಾವಾ (ಕಾಂಗ್ರೆಸ್), ಡಾ.ವೈ.ಭರತ್ ಶೆಟ್ಟಿ (ಬಿಜೆಪಿ), ಡಿ.ಪಿ.ಹಮ್ಮಬ್ಬ (ಜೆಡಿಎಸ್), ಮುನೀರ್ ಕಾಟಿಪಳ್ಳ (ಸಿಪಿಐಎಂ), ಡಿ.ಪಿ.ಹಮ್ಮಬ (ಪಕ್ಷೇತರ), ಜಿ.ಪೂಜಾ ಪೈ (ಬಿಜೆಪಿ), ಸುರೇಶ್ ಬಿ. ಸಾಲ್ಯಾನ್ (ಪಕ್ಷೇತರ), ಪಿ.ಎಂ. ಅಹಮ್ಮದ್ (ಎಂಇಪಿ), ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ)

ಮಂಗಳೂರು ನಗರ ದಕ್ಷಿಣ - ಧರ್ಮೇಂದ್ರ (ಹಿಂದೂ ಮಹಾಸಭಾ), ಜೆ.ಆರ್. ಲೋಬೊ (ಕಾಂಗ್ರೆಸ್), ಸುನೀಲ್ ಕುಮಾರ್ ಬಜಾಲ್ (ಸಿಪಿಐಎಂ), ಡಿ. ವೇದವ್ಯಾಸ ಕಾಮತ್ (ಬಿಜೆಪಿ), ಮ್ಯಾಕ್ಸಿಮ್ ಪಿಂಟೋ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಮದನ್ ಎಂ. ಸಿ. (ಪಕ್ಷೇತರ), ಆರ್. ಶ್ರೀಕರ ಪ್ರಭು (ಪಕ್ಷೇತರ), ಸುಪ್ರೀತ್ ಕುಮಾರ್ ಪೂಜಾರಿ (ಹಿಂದುಸ್ಥಾನ್ ಜನತಾ ಪಾರ್ಟಿ), ರತ್ನಾಕರ ಸುವರ್ಣ (ಜೆಡಿಎಸ್), ರವಿಶಂಕರ ಮಿಜಾರ್ (ಬಿಜೆಪಿ), ಪ್ಯಾಟ್ರಿಕ್ ಲೋಬೊ (ಪಕ್ಷೇತರ), ಮುಹಮ್ಮದ್ ಖಾಲಿದ್ (ಪಕ್ಷೇತರ), ಮುಹಮ್ಮದ್ ಇಕ್ಬಾಲ್ (ಪಕ್ಷೇತರ)

ದ. ಕನ್ನಡದಲ್ಲಿ ಕಾಂಗ್ರೆಸ್ ಗೆಲುವಿಗೆ ಅಭ್ಯರ್ಥಿಗಳನ್ನು ಹಿಂಪಡೆಯಲಿದೆ ಎಸ್‍ಡಿಪಿಐದ. ಕನ್ನಡದಲ್ಲಿ ಕಾಂಗ್ರೆಸ್ ಗೆಲುವಿಗೆ ಅಭ್ಯರ್ಥಿಗಳನ್ನು ಹಿಂಪಡೆಯಲಿದೆ ಎಸ್‍ಡಿಪಿಐ

ಮಂಗಳೂರು - ನಿತಿನ್ ಕುತ್ತಾರ್ (ಸಿಪಿಐಎಂ), ಸಂತೋಷ್ ಕುಮಾರ್ ರೈ ಬೋಳಿಯಾರ್ (ಬಿಜೆಪಿ), ಯು.ಟಿ. ಖಾದರ್ (ಕಾಂಗ್ರೆಸ್), ಕೆ.ಅಶ್ರಫ್ (ಜೆಡಿಎಸ್), ಉಸ್ಮಾನ್ (ಎಂಇಪಿ)

ಬಂಟ್ವಾಳ - ರಾಜೇಶ್ ನಾಯ್ಕ್ (ಬಿಜೆಪಿ), ಮಹಮ್ಮದ್ ರಿಯಾಝ್(ಎಸ್ ಡಿಪಿಐ), ಅಬ್ದುಲ್ ಮಜೀದ್ ಖಾನ್ (ಎಸ್ ಡಿಪಿಐ), ರಮಾನಾಥ ರೈ (ಕಾಂಗ್ರೆಸ್), ಇಬ್ರಾಹಿಂ (ಜೆಡಿಎಸ್), ಇಬ್ರಾಹಿಂ (ಪಕ್ಷೇತರ), ಬಾಲಕೃಷ್ಣ ಪೂಜಾರಿ (ಜೆಡಿಯು), ಶಮೀರ್ (ಎಂಇಪಿ), ಬಾಲಕೃಷ್ಣ ಪೂಜಾರಿ (ಲೋಕ ಆವಾಜ್ ದಳ), ತುಂಗಪ್ಪ ಬಂಗೇರ (ಬಿಜೆಪಿ)

ಪುತ್ತೂರು - ಶಕುಂತಳಾ ಟಿ. ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು (ಬಿಜೆಪಿ), ವಿದ್ಯಾಶ್ರೀ (ಪಕ್ಷೇತರ), ಅಮರನಾಥ ಬಿ.ಕೆ. (ಪಕ್ಷೇತರ), ಶೇಖರ ಬಿ. (ಪ್ರಜಾ ಪರಿವರ್ತನಾ ಪಾರ್ಟಿ), ಗೋಪಾಲಕೃಷ್ಣ ಹೇರಳೆ (ಬಿಜೆಪಿ), ಎಂ. ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ), ಬಿ.ಎಸ್. ಚೇತನ್ ಕುಮಾರ್ (ಪಕ್ಷೇತರ), ಐ.ಸಿ. ಕೈಲಾಸ್ (ಜೆಡಿಎಸ್), ಅಬ್ದುಲ್ ಬಶೀರ್ ಮಡಿಯಾರ್ (ಪಕ್ಷೇತರ), ಮಹಮ್ಮದ್ ಅಶ್ರಫ್ ಕಲ್ಲೇಗ (ಪಕ್ಷೇತರ), ಶಬಾನ ಎಸ್. ಶೇಖ್ (ಎಂಇಪಿ), ಮಜೀದ್ (ಜಡಿಯು)

ಸುಳ್ಯ - ಸಂಜೀವ ಬಾಬುರಾವ್ ಕುರಾನ್ಡ್‍ವಾಡ್(ಪಕ್ಷೇತರ), ಸುಂದರ ಕೆ. (ಪಕ್ಷೇತರ), ಅಂಗಾರ ಎಸ್.(ಬಿಜೆಪಿ), ಡಾ. ಬಿ. ರಘು (ಕಾಂಗ್ರೆಸ್), ರಘು (ಬಿಎಸ್ ಪಿ), ಚಂದ್ರಶೇಖರ ಕೆ. (ಪಕ್ಷೇತರ), ರಮೇಶ ಕೆ. (ಪಕ್ಷೇತರ)

English summary
Karnataka assembly election 2018: In Dakshina Kannada district 98 nominations filed for upcoming assembly elections. April 27 is the last date for to take nomination returns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X