ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ನಾಲ್ವರು ಸುಮಲತಾ ಪಡೆದ ಮತಗಳೆಷ್ಟು?

|
Google Oneindia Kannada News

Recommended Video

ಮಿಕ್ಕ ಮೂರು ಸುಮಲತಾ ಗಳಿಸಿದ ಒಟ್ಟು ಮತ ಎಷ್ಟು ಗೊತ್ತಾ..?

ಮಂಡ್ಯ, ಮೇ 24 : ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ನಿಖಿಲ್ ಗೆಲ್ಲಿಸಲು ಸುಮಲತಾ ಹೆಸರಿನ ಮೂವರನ್ನು ಕಣಕ್ಕಿಳಿಸಲಾಗಿತ್ತು. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ 1,25,876 ಮತಗಳಿಂದ ಸೋಲು ಅನುಭವಿಸಿದ್ದಾರೆ. 5,77,784 ಮತಗಳನ್ನು ಪಡೆದು ನಿಖಿಲ್ ಸೋಲು ಅನುಭವಿಸಿದರು.

ಸುಮಲತಾ ಹಣಿಯಲು ಹೊಸ ತಂತ್ರ: ಅದೇ ಹೆಸರಿನ ಮೂವರಿಂದ ನಾಮಪತ್ರಸುಮಲತಾ ಹಣಿಯಲು ಹೊಸ ತಂತ್ರ: ಅದೇ ಹೆಸರಿನ ಮೂವರಿಂದ ನಾಮಪತ್ರ

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದರು. ಕ್ರಮ ಸಂಖ್ಯೆ 19, 20, 21, 22ರಲ್ಲಿ ನಾಲ್ವರು ಸುಮಲತಾ ಹೆಸರಿನವರು ಇದ್ದರು. 20ನೇ ಕ್ರಮ ಸಂಖ್ಯೆಯಲ್ಲಿದ್ದ ಸುಮಲತಾ ಅಂಬರೀಶ್ ಅವರು 703660 ಮತಗಳನ್ನು ಪಡೆದು ಜಯಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ!ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ!

ಕೆ.ಆರ್.ಪೇಟೆ ತಾಲೂಕಿನ ಗೊರವಿ ಗ್ರಾಮದ ಮಂಜೇಗೌಡ ಪತ್ನಿ ಸುಮಲತಾ, ಶ್ರೀರಂಗಪಟ್ಟಣ ತಾಲೂಕಿನ ಸುಮಲತಾ ಸಿದ್ದೇಗೌಡ ಅವರು ಸಹ ಚುನಾವಣಾ ಕಣದಲ್ಲಿದ್ದರು. ಯಾರು ಎಷ್ಟು ಮತಗಳನ್ನು ಪಡೆದಿದ್ದಾರೆ? ಇಲ್ಲಿದೆ ಮಾಹಿತಿ.

Vote share for Sumalatha name 4 candidates in Manday

ಕ್ರಮ ಸಂಖ್ಯೆ 19. ಸುಮಲತಾ 8902
ಕ್ರಮ ಸಂಖ್ಯೆ 20. ಸುಮಲತಾ ಅಂಬರೀಶ್ 703660
ಕ್ರಮ ಸಂಖ್ಯೆ 21. ಸುಮಲತಾ 8542
ಕ್ರಮ ಸಂಖ್ಯೆ 22. ಸುಮಲತಾ 3119

English summary
BJP supported independent candidate Sumalatha Ambareesh defeats Nikhil Kumaraswamy in Mandya LoK sabha seat. Sumalatha name 4 candidates in fray in lok sabha seat. Here are the vote share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X