ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಲೋಕಸಭೆ ಉಪಚುನಾವಣೆ ಫಲಿತಾಂಶ: ಶಿವರಾಮೇಗೌಡರ ಭರ್ಜರಿ ಗೆಲುವು

|
Google Oneindia Kannada News

ಮಂಡ್ಯ,ನವೆಂಬರ್ 6: ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಭದ್ರಕೋಟೆ ಎನಿಸಿರುವ ಕ್ಷೇತ್ರಗಳ ಪೈಕಿ ಮಂಡ್ಯ ಕೂಡ ಒಂದಾಗಿದ್ದು, ಹಾಲಿ ಸಚಿವ ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾಗಿತ್ತು.

ಉಪಚುನಾವಣೆ ಫಲಿತಾಂಶ LIVE: ಏನಾಗುತ್ತೆ ಐದು ಕ್ಷೇತ್ರಗಳ ಹಣೆಬರಹ? ಉಪಚುನಾವಣೆ ಫಲಿತಾಂಶ LIVE: ಏನಾಗುತ್ತೆ ಐದು ಕ್ಷೇತ್ರಗಳ ಹಣೆಬರಹ?

ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್‌ಆರ್ ಶಿವರಾಮೇಗೌಡ ಕಣಕ್ಕಿಳಿದಿದ್ದು ಕಾಂಗ್ರೆಸ್ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು.ಹೀಗಾಗಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರಿಗೆ ಕಾಂಗ್ರೆಸ್ ನ ಬೆಂಬಲವೂ ದೊರಕಿದೆ.

ಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ LIVE, ಯಾರಿಗೆ ಗೆಲುವು? ಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ LIVE, ಯಾರಿಗೆ ಗೆಲುವು?

ಬಿಜೆಪಿಯಿಂದ ಡಾ. ಸಿದ್ದರಾಮಯ್ಯ ಕಣಕ್ಕಿಳಿದಿದ್ದು, ಎಷ್ಟರ ಮಟ್ಟಿಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂಬುದು ಈಗಿರುವ ಕುತೂಹಲ, ಮೇಲ್ನೋಟಕ್ಕೆ ಜೆಡಿಎಸ್ ಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎನ್ನಲಾಗುತ್ತಿದ್ದು ಮತದಾರನ ಮನದಲ್ಲಿ ಅಡಗಿರುವ ಗುಟ್ಟು, ರಟ್ಟಾಗಲು ಈಗ ಕ್ಷಣಗಣನೆ ಆರಂಭಗೊಂಡಿದೆ.

ರಾಮನಗರ ಉಪ ಚುನಾವಣೆ ಫಲಿತಾಂಶ LIVE : ಅನಿತಾ ಗೆಲುವು ನಿಶ್ಚಿತರಾಮನಗರ ಉಪ ಚುನಾವಣೆ ಫಲಿತಾಂಶ LIVE : ಅನಿತಾ ಗೆಲುವು ನಿಶ್ಚಿತ

Mandya loksabha by poll 2018:Live

ದೀಪಾವಳಿ ವಿಶೇಷ ಪುರವಣಿ

ನವೆಂಬರ್ 3ರಂದು ನಡೆದ ಉಪ ಚುನಾವಣೆಯಲ್ಲಿ ಶೇ.52.63 ಮತದಾನವಾಗಿದೆ.ಅಂತಿಮವಾಗಿ ಯಾರತ್ತ ಮತದಾರ ಪ್ರಭುವಿನ ಒಲಲು ಇದೆ ಎಂಬುದು ಇದೀಗ ಹೊರ ಬೀಳಲಿದೆ.

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ, ಯಾರಿಗೆ ಸಿಗಲಿದೆ ಗೆಲುವು?ಶಿವಮೊಗ್ಗ ಲೋಕಸಭಾ ಉಪ ಚುನಾವಣೆ, ಯಾರಿಗೆ ಸಿಗಲಿದೆ ಗೆಲುವು?

Newest FirstOldest First
12:06 PM, 6 Nov

ಅಂಬರೀಶ್ 1,81,00 ಮತಗಳನ್ನು ಗಳಿಸಿದ್ದರು
12:06 PM, 6 Nov

ಶಿವರಾಮೇಗೌಡ 3,24,925 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ
12:06 PM, 6 Nov

ಡಾ ಸಿದ್ದರಾಮಯ್ಯ 2,44,377 ಮತ ಗಳಿಸಿದ್ದಾರೆ
12:05 PM, 6 Nov

ಶಿವರಾಮೇಗೌಡರು ಅಂತಿಮವಾಗಿ 5,69,302 ಮತಗಳಿಂದ ಜಯ ಗಳಿಸಿದ್ದಾರೆ
10:53 AM, 6 Nov

ಶಿವರಾಮೇಗೌಡರಿಗೆ 3,94,807 ಮತಗಳಿಂದ ಗೆಲುವು, ಅಧಿಕೃತ ಘೋಷಣೆ ಬಾಕಿ
10:13 AM, 6 Nov

ಅಂಬರೀಶ್ ಮತಗಳ ದಾಖಲೆಯನ್ನು ಮುರಿದ ಶಿವರಾಮೇಗೌಡ
10:11 AM, 6 Nov

ಮಂಡ್ಯದ ಜೆಡಿಎಸ್ ಅಭ್ಯರ್ಥಿ ಎಲ್‌ಆರ್ ಶಿವರಾಮೇಗೌಡಗೆ ಭರ್ಜರಿ ಜಯ, ಚುನಾವಣೆ ಆಯೋಗದ ಅಧಿಕೃತ ಘೋಷಣೆ ಬಾಕಿ
Advertisement
10:00 AM, 6 Nov

ಶಿವರಾಮೇಗೌಡ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ
10:00 AM, 6 Nov

ಡಾ ಸಿದ್ದರಾಮಯ್ಯ 86400 ಮತಗಳಿಂದ ಹಿನ್ನಡೆ
10:00 AM, 6 Nov

ಶಿವರಾಮೇಗೌಡ 2 ಲಕ್ಷ 25 ಮತಗಳಿಂದ ಮುನ್ನಡೆ
9:47 AM, 6 Nov

ಶಿವರಾಮೇಗೌಡ 1 ಲಕ್ಷ 69 ಸಾವಿರ ಮತಗಳಿಂದ ಮುನ್ನಡೆ
9:35 AM, 6 Nov

ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 87,684 ಮತಗಳ ಅಂತರದಿಂದ ಮುನ್ನಡೆ
Advertisement
9:31 AM, 6 Nov

ಬಿಜೆಪಿ ಡಾ ಸಿದ್ದರಾಮಯ್ಯ 50 ಸಾವಿರ ಮತಗಳ ಹಿನ್ನಡೆ
9:31 AM, 6 Nov

ಶಿವರಾಮೇಗೌಡ 1 ಲಕ್ಷ 10 ಸಾವಿರ ಮತಗಳಿಂದ ಮುನ್ನಡೆ
9:22 AM, 6 Nov

ಒಂದು ಲಕ್ಷ ಮತಗಳ ಗಡಿ ದಾಟಿದ ಶಿವರಾಮೇಗೌಡ
9:17 AM, 6 Nov

ಎಲ್ ಆರ್ ಶಿವರಾಮೇಗೌಡ 67,870 ಮತಗಳಿಂದ ಮುನ್ನಡೆ
9:17 AM, 6 Nov

ನಾಲ್ಕನೇ ಮತ ಎಣಿಕೆಯಲ್ಲೂ ಜೆಡಿಎಸ್ ಭಾರಿ ಮುನ್ನಡೆ ಕಾಯ್ದುಕೊಂಡಿದೆ
9:06 AM, 6 Nov

ಬಿಜೆಪಿಯ ಡಾ ಸಿದ್ದರಾಮಯ್ಯ 14,637 ಮತಗಳಿಂದ ಹಿನ್ನಡೆ
9:05 AM, 6 Nov

ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಜೆಡಿಎಸ್ 40,796ಮತಗಳಿಂದ ಮುನ್ನಡೆ
9:04 AM, 6 Nov

ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತಡವಾಗಿ ಎಣಿಕೆ ಆರಂಭ
9:03 AM, 6 Nov

ಮಂಡ್ಯದಲ್ಲಿ ಅಂಚೆ ಮತ ಎಣಿಕೆ ಆರಂಭ
8:56 AM, 6 Nov

ಮೂರನೇ ಸುತ್ತಿನ ಮತ ಎಣಿಕೆ: ಜೆಡಿಎಸ್‌ಗೆ 18,335 ಮತಗಳ ಮುನ್ನಡೆ
8:54 AM, 6 Nov

ಮೂರನೇ ಸುತ್ತಿನ ಮತ ಎಣಿಕೆ ಕಾರ್ಯ ಆರಂಭ
8:50 AM, 6 Nov

ಜೆಡಿಎಸ್ ನ ಎಲ್ ಶಿವರಾಮೇಗೌಡ 27,372 ಮತಗಳನ್ನು ಪಡೆದುಕೊಂಡು ಮುನ್ನಡೆ ಕಾಯ್ದುಕೊಂಡಿದ್ದಾರೆ
8:49 AM, 6 Nov

ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ
8:46 AM, 6 Nov

ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ 6526ಮತಗಳಿಂದ ಹಿನ್ನಡೆ
8:46 AM, 6 Nov

ಜೆಡಿಎಸ್ ನ ಎಲ್‌ಆರ್ ಶಿವರಾಮೇಗೌಡ 18,219 ಮತಗಳಿಂದ ಮುನ್ನಡೆ
8:46 AM, 6 Nov

ಎರಡನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ
8:42 AM, 6 Nov

ಮಂಡ್ಯ 226 ನೋಟಾ ಚಲಾವಣೆ
8:36 AM, 6 Nov

ಬಿಜೆಪಿ ಅಭ್ಯರ್ಥಿ 1008 ಮತಗಳಿಂದ ಹಿನ್ನಡೆ
READ MORE

English summary
description: It is seems to be easy victory for JDS in Mandya loksabha by poll as JDS has strng base in Old Mysuru region as well as in Mandya constituency. BJP has enough confidance by fielding DR Siddaramaiah againt JDS candidate LR Shivaramegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X