ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯ ಸಜೀವ ದಹನ

|
Google Oneindia Kannada News

ಲಕ್ನೋ, ಆಗಸ್ಟ್ 19: ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಪತಿಯು ಮಹಿಳೆಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಪೊಲೀಸರು ವರದಕ್ಷಿಣೆ ಕಿರುಕುಳ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಆಕೆ ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಔಷಧ ತರಲು ಹಣ ಕೇಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ಔಷಧ ತರಲು ಹಣ ಕೇಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್

ಎಸ್‌ಪಿ ಆಶಿಶ್ ಶ್ರೀವಾಸ್ತವ ಅವರ ಮಾಹಿತಿ ಪ್ರಕಾರ ಇಂಡಿಯಾ-ನೇಪಾಳ ಗಡಿ ಬಳಿ ಇರುವ ಗಾದ್ರಾದಲ್ಲಿ ಘಟನೆ ನಡೆದಿದೆ. ಸಯೀದ್ ಹಾಗೂ ನಫೀಸ್ ಇಬ್ಬರೂ ಒಂದೇ ಗ್ರಾಮದವರು, ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಫೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

Woman Refusing To Accept Triple Talaq Beaten To Death By In-Laws

ಸಯೀದಾ ಅವರ ಗಂಡ ಹಾಗೂ ಅತ್ತೆ ಮನೆಯವರು ಹಿಂಸೆ ನೀಡುತ್ತಿದ್ದರು. ಫೋನಿನಲ್ಲಿ ತಲಾಖ್ ನೀಡುವಂತೆ ಒತ್ತಾಯಿಸಿದ್ದರು. ಆಕೆ ತಲಾಖ್ ನೀಡಲು ನಿರಾಕರಿಸಿದ್ದಳು.

English summary
Woman Refusing To Accept Triple Talaq BeatenTo Death By In-Laws, A 22-year-old woman was allegedly beaten to death and her body was set on fire by her husband and in-laws for refusing to accept triple talaq given to her on phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X