ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಟ್ರಸ್ಟಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ ರೋಗಿ ಸಾವು

|
Google Oneindia Kannada News

Recommended Video

ರಾಹುಲ್ ಟ್ರಸ್ಟಿ ಇರುವ ಆಸ್ಪತ್ರೆಯಲ್ಲಿ ನಡೆದಿದೆಯಂತೆ ಭಾರೀ ಅವಗಡ..!? | Oneindia Kannada

ಲಕ್ನೋ, ಮೇ 6: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ರಸ್ಟಿ ಇರುವ ಅಮೇಥಿಯ ಆಸ್ಪತ್ರೆಯಲ್ಲಿ ರೋಗಿಯೊಬ್ಬನಿಗೆ ಚಿಕಿತ್ಸೆ ನಿರಾಕರಿಸಲಾಗಿದೆ ಇದರಿಂದ ಆ ರೋಗಿ ಮೃತಪಟ್ಟಿದ್ದಾನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ಧ ಗುರುತರ ಆರೋಪ ಹೊರಿಸಿದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್‌ನ್ನು ಹಿಡಿದುಕೊಂಡು ರೋಗಿ ಆಸ್ಪತ್ರೆಗೆ ಪ್ರವೇಶಿಸಿದ್ದಾನೆ.

Treatment denied and patient died in a hospital where Rahul is a trustee

ಅಮೇಥಿಯಲ್ಲಿ ರಾಹುಲ್, ಸ್ಮೃತಿ ಪ್ರತಿಷ್ಠೆ ಹೋರಾಟಅಮೇಥಿಯಲ್ಲಿ ರಾಹುಲ್, ಸ್ಮೃತಿ ಪ್ರತಿಷ್ಠೆ ಹೋರಾಟ

ಆದರೆ ಆಯುಷ್ಮಾನ್ ಕಾರ್ಡ್ ತೋರಿಸಿದ್ದರಿಂದ ಆತನಿಗೆ ಚಿಕಿತ್ಸೆ ನಿರಾಕರಿಸಲಾಗಿದೆ. ಈ ಆಸ್ಪತ್ರೆಗೆ ರಾಹುಲ್ ಗಾಂಧಿ ಟ್ರಸ್ಟ್ಇ ಆಗಿದ್ದಾರೆ. ರಾಜಕೀಯಕ್ಕಾಗಿ ಮೃತ್ಯುಯೊಂದಿಗೆ ಆಟವಾಡಲು ಈ ಕುಟುಂಬ ಹೇಸಿಗೆ ಪಡುವುದಿಲ್ಲ, ಒಬ್ಬ ನಿರ್ದೋಶಿಯ ಸಾವಿಗೆ ಕಾರಣವಾಗಿದೆ ಎಂದು ಸ್ಮೃತಿ ಇರಾನಿ ಕಿಡಿ ಕಾರಿದ್ದಾರೆ.

English summary
Central minister Smriti Irani alleged that Treatment denied and the patient died in an Amethi hospital where Rahul is a trustee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X