ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ ಹಕ್ಕು ಬೇಡ: ಬಾಬಾ ರಾಮ್‌ದೇವ್

|
Google Oneindia Kannada News

ಅಲಿಘಡ್‌, ಜನವರಿ 24: ಜನಸಂಖ್ಯೆ ನಿಯಂತ್ರಣಕ್ಕೆ ಬಾಬಾ ರಾಮ್‌ದೇವ್ ಅವರು ಸಲಹೆ ನೀಡಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವವರ ಮತದಾನದ ಹಕ್ಕು ಮತ್ತು ಅವರ ಉದ್ಯೋಗವನ್ನು ಸರ್ಕಾರ ಖಸಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಜನಸಂಖ್ಯೆ 6.5 ಕೋಟಿ: ವಾಹನಗಳು 2 ಕೋಟಿ ಕರ್ನಾಟಕದ ಜನಸಂಖ್ಯೆ 6.5 ಕೋಟಿ: ವಾಹನಗಳು 2 ಕೋಟಿ

ಅಲಿಘಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಬೆಳವಣಿಗೆ ನಿಯಂತ್ರಿಸಲು ಸರ್ಕಾರವು ಈ ರೀತಿಯ ಕಠಿಣ ಕ್ರಮಕ್ಕೆ ಮುಂದಾಗಲೇ ಬೇಕಿದೆ ಎಂದು ಅವರು ಹೇಳಿದರು.

ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಬಾಬಾ ರಾಮ್‌ದೇವ್ ಆಗ್ರಹಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಬಾಬಾ ರಾಮ್‌ದೇವ್ ಆಗ್ರಹ

ಈ ಹಿಂದೆಯೂ ಅವರು ಜನಸಂಖ್ಯೆ ನಿಯಂತ್ರಣಕ್ಕೆ ಇಂತಹುವೇ ಸಲಹೆಗಳನ್ನು ನೀಡಿದ್ದರು. ಎರಡಕ್ಕಿಂತ ಮಕ್ಕಳು ಹೊಂದಿದರೆ ಅಂತಹವರಿಗೆ ಸರ್ಕಾರಿ ಸವಲತ್ತು ನೀಡಬಾರದು ಎಂದಿದ್ದರು.

Take away voting rights who have more than 2 kids: Baba Ramdev

ಜನಸಂಖ್ಯೆ ನಿಯಂತ್ರಣಕ್ಕೆ ಚೀನಾ ಅನುಸರಿಸುತ್ತಿರುವ ಕಠಿಣವಾದ ನಿಯಮಗಳನ್ನು ಉದಾಹರಣೆಯನ್ನಾಗಿ ನೀಡಿ ಭಾರತವೂ ಜನಸಂಖ್ಯೆ ನಿಯಂತ್ರಿಸಲು ಕಠಿಣ ಕ್ರಮಗಳಿಗೆ ಮುಂದಾಗಬೇಕು ಎಂದಿದ್ದಾರೆ.

English summary
Take away voting rights and jobs who have more than two kids says Yoga guru Baba Ramdev. He gave example of China who implies strict rules to control population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X