ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಭೂಮಿ ಪೂಜೆ ಸಿದ್ಧತೆ: 1,10,000 ಲಡ್ಡುಗಳ ತಯಾರಿ

|
Google Oneindia Kannada News

ಲಕ್ನೋ, ಜುಲೈ 31: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಒಂದೆಡೆ ಸಿದ್ದತೆ ನಡೆಯುತ್ತಿದ್ದು, ಮತ್ತೊಂದೆಡೆ ಭಕ್ತಾದಿಗಳಿಗೆ ಸಿಹಿ ಹಂಚಲು 1,10,000 ಲಡ್ಡುಗಳನ್ನ ತಯಾರಿಸಲಾಗುತ್ತಿದೆ.

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನೆರವೇರಲಿರುವ ಭೂಮಿ ಪೂಜೆ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪುರೋಹಿತರು ಕರ್ತವ್ಯ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ 50 ಮಂದಿ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

Ram Temple Foundation Stone Laying Cermony: 1,10,000 Laddoos Will Be Prepared For Offerings On Aug 5th

ಅಯೋಧ್ಯಾ ರಾಮ ಮಂದಿರ ಮೇಲೆ ಪಾಕ್ ಐಎಸ್ಐ ಕಣ್ಣು!ಅಯೋಧ್ಯಾ ರಾಮ ಮಂದಿರ ಮೇಲೆ ಪಾಕ್ ಐಎಸ್ಐ ಕಣ್ಣು!

ರಾಮ ದೇವಾಲಯದ ಅಡಿಪಾಯ ಹಾಕುವ ಸಮಾರಂಭದ ಮುನ್ನ ಮಣಿ ರಾಮ್ ದಾಸ್ ಛಾವ್ನಿಯಲ್ಲಿ ಲಡ್ಡೂಗಳ ತಯಾರಿ ನಡೆಯುತ್ತಿದೆ. ಆಗಸ್ಟ್ 5 ರಂದು ಒಟ್ಟು 1,11,000 ಲಡ್ಡುಗಳನ್ನು ಅರ್ಪಣೆಗಾಗಿ ಸಿದ್ಧಪಡಿಸಲಾಗುತ್ತದೆ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ.

Ram Temple Foundation Stone Laying Cermony: 1,10,000 Laddoos Will Be Prepared For Offerings On Aug 5th

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5 ರಂದು ರಾಮ ದೇವಾಲಯದ ಅಡಿಪಾಯ ಹಾಕಲಿದ್ದಾರೆ.

English summary
Preparation of laddoos underway at Mani Ram Das Chhawni, ahead of foundation stone laying ceremony of Ram Temple. Total 1,11,000 laddoos will be prepared for offerings on Aug 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X