ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಯ ವಾರಾಣಸಿ ಕಚೇರಿಯನ್ನು OLXನಲ್ಲಿ ಮಾರಾಟಕ್ಕಿಟ್ಟ ನಾಲ್ವರ ಬಂಧನ

|
Google Oneindia Kannada News

ವಾರಾಣಸಿ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿ ಕಚೇರಿಯನ್ನು ಒಎಲ್ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಖದೀಮರು ನರೇಂದ್ರ ಮೋದಿಯವರ ಕಚೇರಿಯನ್ನು 7.5 ಕೋಟಿ ರೂಗೆ ಮಾರಾಟಕ್ಕಿಟ್ಟಿದ್ದರು. ಹಾಗೆಯೇ ಫೋಟೊವನ್ನು ಕೂಡ ಹಂಚಿಕೊಂಡಿದ್ದರು.ಇದೀಗ ಆರೋಪಿಗಳನ್ನು ಹಿಡಿದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ರೈತರಲ್ಲಿ ಕೈಮುಗಿದು ಕೇಳುತ್ತೇನೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ ಬನ್ನಿ: ಮೋದಿ ರೈತರಲ್ಲಿ ಕೈಮುಗಿದು ಕೇಳುತ್ತೇನೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ ಬನ್ನಿ: ಮೋದಿ

ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿಯ ಕಚೇರಿ ಮಾರಾಟಕ್ಕಿದೆ. ನಾಲ್ಕು ರೂಮ್‌ಗಳು, ನಾಲ್ಕು ಬಾತ್‌ರೂಂಗಳು, 6500 ಚದರಡಿ ಕಾರ್ಪೆಟ್ ಪ್ರದೇಶವನ್ನು ಒಳಗೊಂಡಿದೆ ಎಂದು ಬರೆದಿದ್ದರು.

PM Narendra Modis Varanasi Office Listed On OLX For Sale, 4 Arrested

ಒಎಲ್‌ಕ್ಸ್‌ನಲ್ಲಿ ಹಾಕಲಾಗಿದ್ದ ಜಾಹೀರಾತನ್ನು ಇದೀಗ ಡಿಲೀಟ್ ಮಾಡಿಸಲಾಗಿದೆ. ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದವರಲ್ಲಿ ಓರ್ವ ಲಕ್ಷ್ಮೀಕಾಂತ್ ಓಜಾ ಕಟ್ಟಡದ ಫೋಟೊವನ್ನು ನೀಡಿದ್ದ ಎನ್ನಲಾಗಿದೆ.

English summary
An advertisement on classifieds website OLX put up Prime Minister Narendra Modi’s Varanasi office on sale at a price of Rs 7.5 crore with details and photos of the establishment. Police have now brought down the ad and lodged an FIR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X