ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ನವಜಾತ ಶಿಶುವಿಗೆ 'ಕೊರೊನಾ' ಎಂದು ನಾಮಕರಣ

|
Google Oneindia Kannada News

ಲಕ್ನೋ, ಮಾರ್ಚ್ 23: ಎಲ್ಲೆಲ್ಲೂ ಕೊರೊನಾ ಭಯ ಎದುರಾಗಿದೆ. ಜನರು ಆತಂಕದಲ್ಲಿರುವುದರ ನಡುವೆ ಉತ್ತರ ಪ್ರದೇಶದಲ್ಲಿ ನವಜಾತ ಶಿಶುವಿಗೆ 'ಕೊರೊನಾ' ಎಂದು ನಾಮಕರಣ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ಲಕ್ನೋನಿಂದ 275 ಕಿ.ಮೀ ದೂರದಲ್ಲಿ ಗೋರಖ್‌ಪುರದಲ್ಲಿ ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಲಾಗಿದೆ.ಮಗುವು ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ಜನತಾ ಕರ್ಫ್ಯೂ ಆರಂಭವಾಗುವ ಕೆಲವೇ ಗಂಟೆಗಳ ಹಿಂದೆ ಮಗು ಹುಟ್ಟಿದೆ.

ಮಗುವಿನ ಅಂಕಲ್ ನಿತೇಶ ತ್ರಿಪಾಠಿ ಮಗುವಿಗೆ ಈ ಹೆಸರನ್ನು ನಾಮಕರಣ ಏಕೆ ಮಾಡಿದ್ದೇವೆ ಎನ್ನುವುದರ ಕುರಿತು ಮಾಹಿತಿ ನೀಡಿದ್ದಾರೆ.

New Born Baby Named Corona In Uttar Pradesh

ಕೊರೊನಾ ವೈರಸ್ ಕೆಟ್ಟದ್ದು ಹೌದು, ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಆದರೆ ಅದು ನಮಗೆ ಕೆಲವು ಒಳ್ಳೆಯ ಹವ್ಯಾಸವನ್ನು ಕೂಡ ಕಲಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೋವಿಡ್ 19 ವಿರುದ್ಧ ಹೋರಾಡಲು ಜನರೆಲ್ಲರೂ ಜಾತಿ ಧರ್ಮವೆನ್ನದೆ ಹೋರಾಡಿದ್ದಾರೆ. ಈ ಮಗುವು ಈ ಒಗ್ಗಟ್ಟಿನ ಸಂಕೇತವಾಗಿರಲಿದೆ. ಆದರೆ ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಕೂಡ ಆಶ್ಚರ್ಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

English summary
In Uttarpradesh New Born Baby named as Corona In Uttarpradesh's Gorakpur Town about 275 kilometers from Lucknow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X