ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗುರು ಕತ್ತರಿಸುವಂತಿಲ್ಲ, ನೇಲ್ ಪಾಲಿಶ್ ಹಚ್ಚುವಂತಿಲ್ಲ! ಹೊಸ ಫತ್ವಾ!

|
Google Oneindia Kannada News

ಲಕ್ನೋ, ನವೆಂಬರ್ 05: ಮುಸ್ಲಿಂ ಮಹಿಳೆಯರು ಉಗುರಿಗೆ ಬಣ್ಣ ಹಚ್ಚುವಂತಿಲ್ಲ. ಮಾತ್ರವಲ್ಲ, ಉಗುರನ್ನು ಕತ್ತರಿಸುವಂತೆಯೂ ಇಲ್ಲ ಎಂದು ದಾರೂಲ್ ಉಲೂಮ್ ದಿಯೋಬಂದ್ ಸಂಘಟನೆ ಫತ್ವಾ ಹೊರಡಿಸಿದೆ.

ದೀಪಾವಳಿ ವಿಶೇಷ ಪುರವಣಿ

ಉಗುರಿಗೆ ಬಣ್ಣ ಹಚ್ಚುವುದು ಮತ್ತು ಉಗುರನ್ನು ಕತ್ತರಿಸುವುದು ಇಸ್ಲಾಂಗೆ ವಿರೋಧ ಎಂದಿರು ಸಂಘಟನೆ ಮೆಹಂದಿ ಹಚ್ಚುವುದನ್ನು ಮಾತ್ರ ನಿಷೇಧದಿಂದ ಹೊರಗಿಟ್ಟಿದೆ.

ಬ್ಯಾಂಕರ್ ಗಳನ್ನು ಮದುವೆಯಾಗದಂತೆ ಫತ್ವಾ! ಮುಸ್ಲಿಮರಿಂದಲೇ ವಿರೋಧಬ್ಯಾಂಕರ್ ಗಳನ್ನು ಮದುವೆಯಾಗದಂತೆ ಫತ್ವಾ! ಮುಸ್ಲಿಮರಿಂದಲೇ ವಿರೋಧ

ಕಳೆದ ವರ್ಷವಷ್ಟೆ ಮುಸ್ಲಿಂ ಮಹಿಳೆಯರು ಐಬ್ರೋ (ಹುಬ್ಬು) ಶೇಪ್ ಮಾಡಿಕೊಳ್ಳುವಂತಿಲ್ಲ ಎಂದು ಇದೇ ಸಂಘಟನೆ ಫತ್ವಾ ಹೊರಡಿಸಿತ್ತು. ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗುವಂತಿಲ್ಲ. ಅದನ್ನು ತಡೆಯುವುದಕ್ಕೆಂದೇ ಈ ಫತ್ವಾಗಳನ್ನು ಹೊರಡಿಸಲಾಗಿದೆ ಎಂದು ಈ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.

New Fatwa bans Muslim women from cutting nails and using nail polish

ವಾರಾಣಸಿಯಲ್ಲಿ ಆರತಿ ಮಾಡಿದ್ದಕ್ಕೆ ಮುಸ್ಲಿಂ ಮಹಿಳೆಯರಿಗೆ ಫತ್ವಾ! ವಾರಾಣಸಿಯಲ್ಲಿ ಆರತಿ ಮಾಡಿದ್ದಕ್ಕೆ ಮುಸ್ಲಿಂ ಮಹಿಳೆಯರಿಗೆ ಫತ್ವಾ!

ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಚಿತ್ರಗಳನ್ನು ಅಪಲೊಡ್ ಮಾಡುವಂತಿಲ್ಲ ಎಂದೂ ಇತ್ತೀಚೆಗೆ ಫತ್ವಾ ಹೊರಡಿಸಲಾಗಿತ್ತು. ಉತ್ತರಪ್ರದೇಶದ ಶಾರನ್ಪುರ ಮೂಲದ ದಾರುಲ್ ಉಲೂಮ್ ದಿಯೋಬಂದ್ ಸಂಘಟನೆಯು ಭಾರತದ ಅತ್ಯಂತ ದೊಡ್ಡ ಮುಸ್ಲಿಂ ಸಂಘಟನೆಗಳಲ್ಲೊಂದು. ಈ ಸಂಘಟನೆ ಇಂಥ ತರಹೇವಾರಿ ಫತ್ವಾ ಹೊರಡಿಸುವುದರಲ್ಲಿ ಎತ್ತಿದ ಕೈ!

English summary
Islamic seminary Darul Uloom Deoband has issued has issued a new fatwa banning Muslims women from cutting their nails and using nail polish. However, applying mehendi on nails is not forbidden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X