ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮಾನ್ ಒಬ್ಬ ಮುಸ್ಲಿಮ್; ಇದು ಉ.ಪ್ರ. ಬಿಜೆಪಿ ಎಂಎಲ್ ಸಿ ಸಂಶೋಧನೆ

|
Google Oneindia Kannada News

ಲಖನೌ, ಡಿಸೆಂಬರ್ 20: ಭಾರತೀಯ ಜನತಾ ಪಕ್ಷದಿಂದ ವಿಧಾನಪರಿಷತ್ ಸದಸ್ಯ ಆಗಿರುವ ಬುಕ್ಕಲ್ ನವಾಬ್ ಅವರು ಹನುಮಾನ್ ಧರ್ಮದ ವಿಚಾರವಾಗಿ ಗುರುವಾರ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ. ದೇವರಾದ ಹನುಮಾನ್ ಮುಸ್ಲಿಮ್ ಎಂದು ಹೇಳಿದ್ದಾರೆ.

ಎಎನ್ ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ನವಾಬ್, ಮುಸ್ಲಿಮರ ಬಹುತೇಕ ಹೆಸರು ದೇವರಾದ ಹನುಮಾನ್ ಹೆಸರಿಗೆ ಹೋಲಿಕೆ ಆಗುತ್ತದೆ ಎಂದಿದ್ದಾರೆ.

ಹನುಮಾನ್ ಒಬ್ಬ ಮುಸ್ಲಿಮ್; ಇದು ಉ.ಪ್ರ. ಬಿಜೆಪಿ ಎಂಎಲ್ ಸಿ ಸಂಶೋಧನೆಹನುಮಾನ್ ಒಬ್ಬ ಮುಸ್ಲಿಮ್; ಇದು ಉ.ಪ್ರ. ಬಿಜೆಪಿ ಎಂಎಲ್ ಸಿ ಸಂಶೋಧನೆ

ಹನುಮಾನ್ ಒಬ್ಬ ಮುಸ್ಲಿಮ್ ಎಂದು ನಾನು ನಂಬುತ್ತೀನಿ. ಆದ್ದರಿಂದಲೇ ಇಸ್ಲಾಮ್ ನಲ್ಲಿ ಜನರ ಹೆಸರು ಬಹುತೇಕ ಹನುಮಾನ್ ಹೆಸರಿಗೆ ಹೋಲುತ್ತದೆ. ಅದು ರೆಹಮಾನ್, ರಮ್ಜಾನ್, ಫರ್ಮಾನ್, ಜೀಷಾನ್ ಮತ್ತು ಕುರ್ಬಾನ್. ಇಂಥ ಹೆಸರು ಇಸ್ಲಾಮ್ ನಲ್ಲಿ ಮಾತ್ರ ಕಂಡುಬರುತ್ತದೆ ಎಂದಿದ್ದಾರೆ.

Lord Hanuman was a Muslim, claims Uttar Pradesh BJP MLC

ಈ ಎಲ್ಲ ಹೆಸರು ದೇವರಾದ ಹನುಮಾನ್ ಹೆಸರಿಂದಲೇ ಬಂದಿವೆ: ಒಂದು ವೇಳೆ ಹನುಮಾನ್ ಇಲ್ಲದಿದ್ದರೆ ಈ ಹೆಸರು ಸಹ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ರಾಜಸ್ತಾನ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಳ್ವಾರ್ ನಲ್ಲಿ ಮಾತನಾಡುತ್ತಾ, ಹನುಮಾನ್ ಒಬ್ಬ ದಲಿತ ಎಂದಿದ್ದರು.

English summary
Lord Hanuman's religion got a new twist when state Bharatiya Janata Party's (BJP) Member of Legislative Council (MLC) Bukkal Nawab on Thursday claimed that the deity was a Muslim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X