ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆ

|
Google Oneindia Kannada News

ಎಲ್ಲಾ ಒಟ್ಟಾರೆ ಸಮೀಕ್ಷೆಯ ಪ್ರಕಾರ, ಒಂದೋ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಇಲ್ಲಾಂದ್ರೆ ಸರಳ ಬಹುಮತಕ್ಕೆ ಸ್ವಲ್ಪ ಹಿನ್ನಡೆಯಾಗಲಿದೆ.

ಮೇ 23ರಂದು ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ಉತ್ತರ ಸಿಗಲಿದೆ. ಇಂಡಿಯಾ ಟುಡೇ ಮತ್ತು ಏಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಉತ್ತರಪ್ರದೇಶದಲ್ಲಿ ಬಿಜೆಪಿ ಸಾಧನೆ ಏನೂ ಕಮ್ಮಿಯಾಗಿರುವುದಿಲ್ಲ.

ಇಂಡಿಯಾ ಟುಡೇ, ಎಕ್ಸಿಟ್ ಪೋಲ್ : ಬಿಹಾರದಲ್ಲಿ ಹರ್ ಹರ್ ಮೋದಿಇಂಡಿಯಾ ಟುಡೇ, ಎಕ್ಸಿಟ್ ಪೋಲ್ : ಬಿಹಾರದಲ್ಲಿ ಹರ್ ಹರ್ ಮೋದಿ

ಕಳೆದ ಲೋಕಸಭಾ ಚುನಾವಣೆಯಲ್ಲಿ, ಎಂಬತ್ತು ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟ 73, ಸಮಾಜವಾದಿ ಪಕ್ಷ ಐದು ಮತ್ತು ಕಾಂಗ್ರೆಸ್ ಎರಡು ಸ್ಥಾನವನ್ನು ಗೆದ್ದಿತ್ತು.

India Today - Axis My India exit poll report 2019: What wlll happen in Uttar Pradesh

ಈ ಬಾರಿಯ ಚುನಾವಣೆಯಲ್ಲಿ ಕಳೆದ ಫಲಿತಾಂಶವನ್ನು, ಬಿಜೆಪಿ ಮೈತ್ರಿಕೂಟ ಪುನಾರಾವರ್ತನೆ ಮಾಡುವ ಸಾಧ್ಯತೆ ಕಮ್ಮಿ ಎನ್ನುವ ಸಮೀಕ್ಷಾ ವರದಿಯಿತ್ತು.

ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ

ಇಂಡಿಯಾ ಟುಡೇ ಮತ್ತು ಏಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನೇ ಮಾಡಲಿದೆ, ಆದರೆ ಕಳೆದ ಬಾರಿಯಷ್ಟು ಅಲ್ಲ.

ಸಮಾಜವಾದಿ ಪಕ್ಷ - ಬಹುಜನ ಸಮಾಜ ಪಕ್ಷದ ಮೈತ್ರಿ, ಕಳೆದ ಚುನಾವಣೆಗೆ ಹೋಲಿಸಿದರೆ, ಉತ್ತಮ ಸಾಧನೆಯನ್ನೇ ಮಾಡಲಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಸಾಧನೆ ಇಂಪ್ರೂವ್ ಆಗುವ ಸಾಧ್ಯತೆಯಿಲ್ಲ. ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದ ಫಲಿತಾಂಶ ಹೀಗಿರಲಿದೆ:

ಎಕ್ಸಿಟ್ ಪೋಲ್ : ದೆಹಲಿ, ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಎಕ್ಸಿಟ್ ಪೋಲ್ : ದೆಹಲಿ, ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

ಉತ್ತರಪ್ರದೇಶ
ಒಟ್ಟು ಸ್ಥಾನ: 80
ಎನ್ಡಿಎ ಮೈತ್ರಿಕೂಟ : 62-68
ಎಸ್ಪಿ-ಬಿಎಸ್ಪಿ : 10-16
ಕಾಂಗ್ರೆಸ್ : 1-2
ಇತರರು : 0

English summary
India Today - Axis My India exit poll report 2019: What wlll happen in Uttar Pradesh. As per survey report, BJJ may get 62-68 seats
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X