ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷಾಂತ್ಯದಲ್ಲಿ ಆಕ್ಸ್‌ಫರ್ಡ್ ಕೊವಿಡ್ ಲಸಿಕೆ ಪ್ರಯೋಗದ ಫಲಿತಾಂಶ ಲಭ್ಯ

|
Google Oneindia Kannada News

ಲಂಡನ್, ನವೆಂಬರ್ 04: ಈ ವರ್ಷಾಂತ್ಯದಲ್ಲಿ ಆಕ್ಸ್‌ಫರ್ಡ್ ಕೊವಿಡ್ ಲಸಿಕೆ ಪ್ರಯೋಗದ ಫಲಿತಾಂಶ ಲಭ್ಯವಾಗಲಿದೆ.

ಆದರೂ ಜೀವನ ಸಹಜಸ್ಥಿತಿಯತ್ತ ಮರಳಲು ಸಾಕಷ್ಟು ಕಾಲಾವಕಾಶ ಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಲಸಿಕೆಯು ಗೇಮ್ ಚೇಂಜರ್ ಆಗಿದೆ ಕೊರೊನಾ ವೈರಸ್ ವಿರುದ್ಧ ಹೋರಾಡುವಂತಾಗಬೇಕು, ಈಗಾಗಲೇ 1.2 ಮಿಲಿಯನ್ ಮಂದಿಯನ್ನು ಬಲಿತೆಗೆದುಕೊಂಡಿದೆ.ಹಾಗೆಯೇ ಆರ್ಥಿಕತೆಯೂ ಕೂಡ ನೆಲಕಚ್ಚಿದ್ದು, ಸಹಜಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು. ಆಕ್ಸ್‌ಫರ್ಡ್ ಕೊವಿಡ್ ಲಸಿಕೆ ಕುರಿತು ಚೀಫ್ ಇನ್ವೆಸ್ಟಿಗೇಟರ್ ಆಂಡ್ರ್ಯೂ ಪೊಲಾರ್ಡ್ ಮಾತನಾಡಿ ಈ ವರ್ಷದ ಅಂತ್ಯದಲ್ಲಿ ಪ್ರಯೋಗದ ಫಲಿತಾಂಶ ಹೊರಬೀಳಲಿದೆ ಎಂದರು.

Oxford Covid Vaccine Trial Results Likely This Year

ಕ್ರಿಸ್‌ಮಸ್ ಒಳಗೆ ಕೊರೊನಾ ಲಸಿಕೆಯ ಫಲಿತಾಂಶ ಹೊರಬೀಳಲಿದೆ. ಪಿಫೈಸರ್, ಬಯೋಎನ್‌ಟೆಕ್, ಆಸ್ಟ್ರಾಜೆನೆಕಾ ಲಸಿಕೆಗಳು ಪ್ರಯೋಗದ ಹಂತದಲ್ಲಿವೆ.

ಆಕ್ಸ್‌ಫರ್ಡ್ ಲಸಿಕೆ ತಯಾರಿಕೆ ಜನವರಿಯಲ್ಲಿ ಆರಂಭಗೊಳ್ಳಲಿದೆ.ವಿಜ್ಞಾನಿಗಳು ಕೊವಿಡ್ 19 ನಿರ್ಮೂಲನೆಗಾಗಿ ಅತಿ ಪ್ರಬಲವಾದ ಲಸಿಕೆ ಅಭ್ಯರ್ಥಿಯನ್ನು ಅಭಿವೃದ್ಧಿಪಡಿಸಿದ್ದಾರೆ.ಇದು ಅತ್ಯಂತ ಉನ್ನತ ಮಟ್ಟದ ರಕ್ಷಣಾತ್ಮಕ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಇದು ಕಾರಣವಾಗಬಹುದು.

ಯುಎಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರ ಪ್ರಕಾರ ಈ ಲಸಿಕೆಯು ಮನುಷ್ಯರಲ್ಲಿ ಹೆಚ್ಚು ಪರಿಣಾಮ ಬೀರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇಲಿಗಳಲ್ಲಿ ವೈರಸ್‌ನ್ನು ತಟಸ್ಥಗೊಳಿಸಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.

ಮುಂದಿನ ದಿನಗಳಲ್ಲಿ ಮನುಷ್ಯರ ಮೇಲೂ ಪ್ರಯೋಗ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ

Recommended Video

Arnab Goswami sent to 14 days Judicial Custody : ಯಾರಾದ್ರೂ ಸಹಾಯ ಮಾಡಿ please !!

English summary
The University of Oxford hopes to present late-stage trial results on its COVID-19 vaccine candidate this year though its top scientific investigator cautioned it would still take some time for life to return to normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X