ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂರೋಪ್ ಸಂಸತ್‌ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ

|
Google Oneindia Kannada News

ಯೂರೋಪ್ ಸಂಸತ್ತಿನ 154 ಮಂದಿ ಸಂಸದರು ಸಿಎಎ (ಪೌರತ್ವ ಕಾಯ್ದೆ) ವಿರುದ್ಧ ಮಾತನಾಡಿದ್ದು, ಸಿಎಎ ವಿರುದ್ಧ ಯೂರೋಪಿಯನ್ ಸಂಸತ್ತು ನಿರ್ಣಯ ಅಂಗೀಕರಿಸಿದೆ.

ಈ ಕಾಯ್ದೆಯು ತಾರಮ್ಯದಿಂದ ಕೂಡಿದ್ದು, ಧರ್ಮ ಮತ್ತು ಜನ ವಿಭಜಕ ಕಾಯ್ದೆ ಇದಾಗಿದೆ ಎಂದು ಯೂರೋಪಿನ ಸೋಷಿಯಲಿಸ್ಟ್ ಆಂಡ್ ಡೆಮಾಕ್ರಟಿಕ್ಸ್ ಸದಸ್ಯರು ಯೂರೋಪಿಯನ್ ಸಂಸತ್‌ನಲ್ಲಿ ಹೇಳಿದ್ದಾರೆ.

ಸಿಎಎ ಬಳಿಕ ವಲಸಿಗರಲ್ಲಿ ಭಯ: ಬಾಂಗ್ಲಾಕ್ಕೆ ದೌಡು ಸಿಎಎ ಬಳಿಕ ವಲಸಿಗರಲ್ಲಿ ಭಯ: ಬಾಂಗ್ಲಾಕ್ಕೆ ದೌಡು

154 ಮಂದಿ ಸಂಸದರು ಸಂಸತ್ತಿನಲ್ಲಿ ಪೌರತ್ವ ಕಾಯ್ದೆ ಕುರಿತು ಮಾತನಾಡಿದ್ದು, ಈ ಕಾಯ್ದೆಯು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. ಸಿಎಎ ವಿರುದ್ಧ ಯೂರೋಪಿಯನ್ ಸಂಸತ್ತಿನಲ್ಲಿ ದನಿ ಎತ್ತಿದ 154 ಸದಸ್ಯರು 24 ವಿವಿಧ ದೇಶಗಳಿಗೆ ಸೇರಿದವರಾಗಿದ್ದಾರೆ.

European Parliament Resolution Against CAA

ಅಮೆರಿಕದಲ್ಲಿ ಸಹ ಇಂದು ಸಿಎಎ ವಿರುದ್ಧ ಭಾರಿ ಪ್ರತಿಭಟನೆ ನಡೆದಿದ್ದು, ಸಿಎಎ ಯನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

English summary
European Parliament took resolution against CAA. 154 members of social and democrat group talked against CAA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X