ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪಿರಿನ್ ಕೊವಿಡ್ 19ಗೆ ಸಂಭಾವ್ಯ ಔಷಧ: ಯುಕೆಯಲ್ಲಿ ಅಧ್ಯಯನ

|
Google Oneindia Kannada News

ನೋವು ನಿವಾರಕ ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾವನ್ನು ದೂರಮಾಡಬಹುದೇ ಎಂದು ಬ್ರಿಟನ್‌ನಲ್ಲಿ ಈಗ ಪ್ರಯೋಗ ಆರಂಭವಾಗುತ್ತಿದೆ.

ಇದು ಕೊರೊನಾ ಸೋಂಕು ಹೊಂದಿರುವ ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದೇ ಎಂದು ಕಂಡು ಹಿಡಿಯಲು ಹಲವು ಪ್ರಯೋಗಗಳನ್ನು ನಡೆಸಲಾಗುತ್ತಿದೆ.

Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ? Fact Check: ಆಸ್ಪಿರಿನ್ ಮಾತ್ರೆಗಳಿಂದ ಕೊರೊನಾ ಸೋಂಕು ದೂರ?

ಕೊವಿಡ್ 19 ರೋಗವನ್ನು ಗುಣಪಡಿಸಲು ತಜ್ಞರು ಹಲವಾರು ಸಂಭಾವ್ಯ ಔಷಧಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವ ಔಷಧದಿಂದ ರಕ್ತ ತಿಳಿಗೊಳ್ಳಬಹುದು ಎಂದು ಕಂಡುಹಿಡಿಯುತ್ತಿದ್ದಾರೆ.

Aspirin To Be Tested As Potential COVID-19 Drug In UK

ಆಸ್ಪಿರಿನ್ ಪ್ರಯೋಜನಕಾರಿಯಾಗಬಹುದೆಂದು ನಂಬಲು ಸ್ಪಷ್ಟವಾದ ತಾರ್ಕಿಕತೆಯಿದೆ ಮತ್ತು ಸುರಕ್ಷಿತವಾಗಿದೆ, ಕಡಿಮೆ ಬೆಲೆಯಲ್ಲಿ ಎಲ್ಲ ಕಡೆಯೂ ಸಿಗುವ ಮಾತ್ರೆ ಇದಾಗಿದೆ.

ಕೊರೊನಾ ಸೋಂಕಿತರು ರಕ್ತ ಹೆಪ್ಪುಗಟ್ಟುವಿಕೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಏಕೆಂದರೆ ಹೈಪರ್ ರಿಯಾಕ್ಟಿವ್ ಪ್ಲೇಟ್‌ಲೆಟ್‌ಗಳು, ರಕ್ತಸ್ರಾವವನ್ನು ನಿಲ್ಲಿಸಲು ಸಹಾಯಮಾಡುವ ಜೀವಕೋಶದ ತುಣುಕುಗಳು.

ಆಸ್ಪಿರಿನ ಆಂಟಿ ಪ್ಲೇಟ್‌ಲೆಟ್ ಏಜೆಂಟ್‌ಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತವೆ.

ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಆಸ್ಪಿರಿನ್ ನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೆ. ರಕ್ತ ತೆಳುವಾಗುವುದರಿಂದ ದೇಹದೊಳಗೆ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

English summary
Painkiller aspirin will be evaluated as a possible treatment for COVID-19 in one of Britain's biggest trials, which will assess whether it might reduce the risk of blood clots in people with the disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X