• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡರ ಕುಟುಂಬ ಉತ್ತರ ಕರ್ನಾಟಕ ವಿರೋಧಿಗಳು: ಜಗದೀಶ್ ಶೆಟ್ಟರ್

|

ಕೊಪ್ಪಳ, ಡಿಸೆಂಬರ್ 03: ದೇವೇಗೌಡರು ಮತ್ತು ಅವರ ಕುಟುಂಬ ಉತ್ತರ ಕರ್ನಾಟಕದ ವಿರೋಧಿಗಳು ಎಂದು ಬಿಜೆಪಿ ಮುಖಮಡ ಜಗದೀಶ್ ಶೆಟ್ಟರ್ ಆರೋಪಿಸಿದರು.

ಕುಮಾರಸ್ವಾಮಿ ಬರೆದಿಟ್ಟುಕೊಳ್ಳಿ, ಸರ್ಕಾರ ಬೀಳುತ್ತೆ: ಶೆಟ್ಟರ್ ಸವಾಲು

ಕೊಪ್ಪಳಕ್ಕೆ ಬರ ಅಧ್ಯಯನ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಉತ್ಸವಕ್ಕೆ ಹಣ ಇಲ್ಲವೆಂದು ಹೇಳಿರುವುದು ದೇವೇಗೌಡರ ಕುಟುಂಬದ ಉತ್ತರ ಕರ್ನಾಟಕ ವಿರೋಧಿತನ ತೋರುತ್ತದೆ ಎಂದು ಅವರು ಟೀಕಿಸಿದರು.

ಹುಬ್ಬಳ್ಳಿ: ಜಗದೀಶ್ ಶೆಟ್ಟರ್-ದೇಶಪಾಂಡೆ ನಡುವೆ ಮಾತಿನ ಚಕಮಕಿ

ಟಿಪ್ಪು ಜಯಂತಿ ಆಚರಣೆಗೆ ಸರ್ಕಾರದ ಬಳಿ ಹಣ ಇದೆ ಆದರೆ ಹಂಪಿ ಉತ್ಸವ ಮಾಡಲು ಬರದ ನೆಪ ಹೇಳುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ಗುಡುಗಿದರು.

ಕುಮಾರಸ್ವಾಮಿ ಅವರು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರವೇ ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದಲ್ಲಿ ಬರ ಇದ್ದರೂ ಸಹ ಸಿಎಂ ತಮ್ಮದೇ ರಾಜಕೀಯ ಹಿತಾಸಕ್ತಿ ಅನುಸಾರವಷ್ಟೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಗುಡಿಯಲ್ಲಿ ಕೂತ ದೇವರಿಗೂ ಎಚ್ಡಿಕೆಯ ಮಲತಾಯಿ ಧೋರಣೆ, ಶೆಟ್ಟರ್: ಸಿಎಂ ಪ್ರತಿಕ್ರಿಯೆ

ರಾಜ್ಯದಲ್ಲಿ ಉಂಟಾಗಿರುವ ಬರ ಕುರಿತು ಸರ್ಕಾರಕ್ಕೆ ಚಿಂತೆ ಇಲ್ಲ. ಬರದ ಅಧ್ಯಯನವನ್ನು ಸರ್ಕಾರ ಮಾಡಿಲ್ಲ. ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ ಅದು ಕೇವಲ ಮಾತಿಗಷ್ಟೆ ಸೀಮಿತವಾಗಿದೆ ಕೃತಿಗಿಳಿದಿಲ್ಲ ಎಂದು ಆರೋಪಿಸಿದರು.

ಕೊಪ್ಪಳ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ಸಂಗಣ್ಣ ಕರಡಿ ಬಿ ಜೆ ಪಿ ಗೆದ್ದವರು 5,86,783 49% 38,397
ರಾಜಶೇಖರ ಹಿತ್ನಾಳ್ ಐ ಎನ್ ಸಿ ರನ್ನರ್ ಅಪ್ 5,48,386 46% 38,397
2014
ಕರಡಿ ಸಂಗಣ್ಣ ಅಮರಪ್ಪ ಬಿ ಜೆ ಪಿ ಗೆದ್ದವರು 4,86,383 49% 32,414
ಬಸವರಾಜ ಹಿಟ್ನಾಳ ಐ ಎನ್ ಸಿ ರನ್ನರ್ ಅಪ್ 4,53,969 46% 0
2009
ಶಿವರಾಮಗೌಡ ಶಿವನಗೌಡ ಬಿ ಜೆ ಪಿ ಗೆದ್ದವರು 2,91,693 39% 81,789
ಬಸವರಾಜ ರಾಯರೆಡ್ಡಿ ಐ ಎನ್ ಸಿ ರನ್ನರ್ ಅಪ್ 2,09,904 28% 0
2004
ಕೆ. ವಿರುಪಾಕ್ಷಪ್ಪ ಐ ಎನ್ ಸಿ ಗೆದ್ದವರು 3,56,158 40% 43,623
ನಾಗಪ್ಪ ಭೀಮಪ್ಪ ಸಲೋನಿ ಬಿ ಜೆ ಪಿ ರನ್ನರ್ ಅಪ್ 3,12,535 35% 0
1999
ಎಚ್. ಜಿ. ರಾಮುಲು ಐ ಎನ್ ಸಿ ಗೆದ್ದವರು 3,50,599 46% 12,512
ಬಸವರಾಜ ರಾಯರೆಡ್ಡಿ ಜೆ ಡಿ (ಯು) ರನ್ನರ್ ಅಪ್ 3,38,087 44% 0
1998
ಎಚ್. ಜಿ. ರಾಮುಲು ಐ ಎನ್ ಸಿ ಗೆದ್ದವರು 2,89,681 41% 83,122
ಬಸವರಾಜ ರಾಯರೆಡ್ಡಿ ಜೆ ಡಿ ರನ್ನರ್ ಅಪ್ 2,06,559 29% 0
1996
ಬಸವರಾಜ ರಾಯರೆಡ್ಡಿ ಜೆ ಡಿ ಗೆದ್ದವರು 2,76,914 46% 75,841
ಅನ್ವರಿ ಬಸವರಾಜ ಪಾಟೀಲ ಐ ಎನ್ ಸಿ ರನ್ನರ್ ಅಪ್ 2,01,073 33% 0
1991
ಅನ್ವರಿ ಬಸವರಾಜ ಪಾಟೀಲ ಐ ಎನ್ ಸಿ ಗೆದ್ದವರು 2,41,176 44% 11,197
ಸಿದ್ದರಾಮಯ್ಯ ಜೆ ಡಿ ರನ್ನರ್ ಅಪ್ 2,29,979 42% 0
1989
ಬಸವರಾಜ ಪಾಟೀಲ ಜೆ ಡಿ ಗೆದ್ದವರು 3,17,341 49% 23,088
ಎಚ್. ಜಿ. ರಾಮುಲು ಐ ಎನ್ ಸಿ ರನ್ನರ್ ಅಪ್ 2,94,253 46% 0
1984
ಎಚ್.ಜಿ. ರಾಮುಲು ಐ ಎನ್ ಸಿ ಗೆದ್ದವರು 2,38,466 52% 57,951
ಕೆ. ಪಾಪಾರಾವ ವೀರಯ್ಯ ಜೆ ಎನ್ ಪಿ ರನ್ನರ್ ಅಪ್ 1,80,515 39% 0
1980
ಎಚ್. ಜಿ. ರಾಮುಲು ಐ ಎನ್ ಸಿ (ಐ) ಗೆದ್ದವರು 2,48,077 68% 1,61,803
ಎಚ್. ಆರ್. ಬಸವರಾಜ ಐ ಎನ್ ಸಿ (ಯು) ರನ್ನರ್ ಅಪ್ 86,274 24% 0
1977
ಸಿದ್ರಾಮೇಶ್ವರ ಸ್ವಾಮಿ ಬಸಯ್ಯ ಐ ಎನ್ ಸಿ ಗೆದ್ದವರು 2,23,451 68% 1,25,779
ಸಂಗಣ್ಣ ಆಂದಾನಪ್ಪ ಬಿ ಎಲ್ ಡಿ ರನ್ನರ್ ಅಪ್ 97,672 30% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader Jagadish Shettar said Kumaraswamy CM for only some district in south Karnataka. Deve Gowda and his family were against North Karnataka people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more