ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಶೇಕಡಾ 100ರಷ್ಟು ಸಾಮರ್ಥ್ಯದೊಂದಿಗೆ ಸಿನಿಮಾ ಥಿಯೇಟರ್‌ಗಳಿಗೆ ಅವಕಾಶ

|
Google Oneindia Kannada News

ನವದೆಹಲಿ, ಜನವರಿ 09: ಕೊರೊನಾವೈರಸ್ ಬಿಕ್ಕಟ್ಟು ಇನ್ನೂ ಮುಗಿದಿಲ್ಲ, ಆದ್ರೆ ತಮಿಳುನಾಡಿನ ನಂತರ ಈಗ ಪಶ್ಚಿಮ ಬಂಗಾಳವು ಸಿನೆಮಾ ಥಿಯೇಟರ್‌ಗಳಿಗೆ ಶೇಕಡಾ 100 ರಷ್ಟು ಭರ್ತಿ ಮಾಡಲು ಅವಕಾಶ ನೀಡಿದೆ.

ಶುಕ್ರವಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೊಡ್ಡ ಘೋಷಣೆ ಮಾಡಿದ್ದು, ಶೇಕಡಾ 100 ರಷ್ಟು ಸಾಮರ್ಥ್ಯದೊಂದಿಗೆ ರಾಜ್ಯದಲ್ಲಿ ತೆರೆದ ರಂಗಮಂದಿರವನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, 2021 ರ ಜನವರಿ 31 ರವರೆಗೆ ಕೇವಲ 50 ಪ್ರತಿಶತದಷ್ಟು ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರಗಳಲ್ಲಿ ಕುಳಿತುಕೊಳ್ಳಲು ಅವಕಾಶವಿದೆ.

WB CM mamata banerjee allows to open cinema houses With 100% Capacity

ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಂದು ವಾರದ ಕೋಲ್ಕತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಕೆಐಎಫ್ಎಫ್) ಸಿನೆಮಾ ಹಾಲ್‌ಗಳಲ್ಲಿ ಶೇಕಡಾ 100 ರಷ್ಟು ಪ್ರೇಕ್ಷಕರ ಹಾಜರಾತಿಗೆ ಅವಕಾಶ ನೀಡಿದ್ದಾರೆ. ಇದರ ಜೊತೆಗೆ ಕೆಐಎಫ್ಎಫ್ ಅನ್ನು ಇಂದು ಅಂದರೆ ಶುಕ್ರವಾರ ಉದ್ಘಾಟಿಸಲಾಯಿತು ಈ ವರ್ಷ, ಚಲನಚಿತ್ರೋತ್ಸವದಲ್ಲಿ 81 ಪೂರ್ಣ ಚಲನಚಿತ್ರಗಳು, 50 ಕಿರುಚಿತ್ರಗಳು ಮತ್ತು ಸುಮಾರು 45 ದೇಶಗಳ ಚಲನಚಿತ್ರಗಳು ವಾರದಲ್ಲಿ ಎಂಟು ಸ್ಥಳಗಳಲ್ಲಿ ಪ್ರದರ್ಶನಗೊಳ್ಳಲಿವೆ.

English summary
WB CM mamatha banergee today allowed to cinema hall to run with 100 Percent capacity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X