ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎಂಸಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಮತದಾರ ಸಾವು

|
Google Oneindia Kannada News

ಮುರ್ಷಿದಾಬಾದ್, ಏ.23: ಕಾಂಗ್ರೆಸ್ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಅಮಯಾಕ ಮತದಾರನೊಬ್ಬ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮಂಗಳವಾರ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಳ್ಳಂಬೆಳಗ್ಗೆ ಟಿಎಂಸಿ ಕಾರ್ಯಕರ್ತರ ಕಾಂಗ್ರೆಸ್ ಕಾರ್ಯಕರ್ತರು ಬಾಂಬ್ ಎಸೆದಿದ್ದರಿಂದ ಮೂವರು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಇದೀಗ ಪುನಃ ಅವರ ನಡುವೆ ಜಟಾಪಟಿ ಆರಂಭವಾಗಿದೆ. ಮತಗಟ್ಟೆಯಲ್ಲೇ ಅವರ ಶಕ್ತಿ ಪ್ರದರ್ಶನ ಆರಂಭಿದ್ದಾರೆ.

ಲೋಕಸಭೆ ಚುನಾವಣೆ LIVE: ಟಿಎಂಸಿ, ಕಾಂಗ್ರೆಸ್ ನಡುವೆ ಜಟಾಪಟಿ, ಮತದಾರ ಸಾವುಲೋಕಸಭೆ ಚುನಾವಣೆ LIVE: ಟಿಎಂಸಿ, ಕಾಂಗ್ರೆಸ್ ನಡುವೆ ಜಟಾಪಟಿ, ಮತದಾರ ಸಾವು

ಆದರೆ ಇದ್ಯಾವುದು ಶಾಂತಿಯುತ ಜಗಳವಾಗಿರದೆ ಕ್ರೂರ ಅಂತ್ಯವನ್ನು ಕಂಡಿದೆ. ಯಾವುದೇ ಸಂಬಂಧವಿಲ್ಲ ಮತದಾರನೊಬ್ಬ ಮೃತಪಟ್ಟಿದ್ದಾರೆ.

Man standing in a queue to vote killed in clashes between Congress and TMC workers

ಮತದಾನ ಮಾಡಲು ಸರತಿಯಲ್ಲಿ ನಿಂತಿದ್ದಾಗ ಮತಗಟ್ಟೆಯ ಬಳಿ ನಡೆದ ಜಟಾಪಟಿಯಲ್ಲಿ ಮತದಾರನೊಬ್ಬನನ್ನು ಕೊಲೆ ಮಾಡಲಾಗಿದೆ.

English summary
Man standing in a queue to vote killed in clashes between Congress and TMC workers in Baligram, Murshidabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X