ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೃಣಮೂಲ ಕಾಂಗ್ರೆಸ್ಸಿನ 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತಾ, ಮಾರ್ಚ್ 12: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತೃಣಮೂಲ ಕಾಂಗ್ರೆಸ್ಸಿನ 42 ಮಂದಿ ಅಭ್ಯರ್ಥಿಗಳ ಹೆಸರುಳ್ಳ ಪಟ್ಟಿಯನ್ನು ಮಂಗಳವಾರದಂದು ಪ್ರಕಟಿಸಿದರು.

ಟಿಎಂಸಿ ಪಟ್ಟಿಯಲ್ಲಿ 10 ಹಾಲಿ ಸಂಸದರಿಗೆ ಸ್ಥಾನ ಸಿಕ್ಕಿಲ್ಲ. ಆದರೆ, ಶೇ.41ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗಿರುವುದು ವಿಶೇಷ. ಸ್ಟಾರ್ ನಟರಾದ ನಸ್ರುತ್​ಜಹಾನ್, ಮಿಮಿ ಚಕ್ರವರ್ತಿ ಹಾಗೂ ಶತಾಬ್ದಿ ರಾಯ್ ಅವರು ಈ ಬಾರಿ ಲೋಕಸಭೆ ಚುನಾವಣಾ ಕಣದಲ್ಲಿದ್ದಾರೆ.

ಟಿಎಂಸಿಯಿಂದ ಅಮಾನತುಗೊಂಡ ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ! ಟಿಎಂಸಿಯಿಂದ ಅಮಾನತುಗೊಂಡ ಟಿಎಂಸಿ ಸಂಸದ ಬಿಜೆಪಿಗೆ ಸೇರ್ಪಡೆ!

ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳವಲ್ಲದೆ, ಒಡಿಶಾ, ಅಸ್ಸೋಂ, ಬಿಹಾರ, ಜಾರ್ಖಂಡ್ ಹಾಗೂ ಅಂಡಮಾನ್​ಗಳಲ್ಲೂ ಟಿಎಂಸಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

Mamata Banerjee Releases Trinamools Lok Sabha List for All 42 Bengal Seats

ವಿವಿಐಪಿಗಳು ಹೆಲಿಕಾಪ್ಟರ್, ಚಾರ್ಟರ್ಡ್ ಫ್ಲೈಟ್ ಗಳನ್ನು ಬಳಸಿಕೊಂಡು ಮತದಾರರಿಗೆ ಹಣ ಹಂಚಲು ಯತ್ನಿಸಬಹುದು ಎಚ್ಚರ ಎಂದು ಮತದಾರರಿಗೆ ಕಿವಿಮಾತು ಹೇಳಿದರು. ರಫೆಲ್ ಒಪ್ಪಂದ, ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳತ್ತ ಮೋದಿ ಸರ್ಕಾರ ಗಮನ ಹರಿಸಿಲ್ಲ ಎಂದು ಕಿಡಿ ಕಾರಿದರು.

English summary
West Bengal chief minister and Trinamool Congress supremo Mamata Banerjee on Tuesday announced a list of her party candidates for all the 42 Lok Sabha seats in the state, dropping 10 sitting MPs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X