ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕಿತ 2ನೇ ಪ್ರಕರಣ ದಾಖಲು

|
Google Oneindia Kannada News

ಕೊಲ್ಕತ್ತ, ಮಾರ್ಚ್ 20: ಪಶ್ಚಿಮ ಬಂಗಾಳದಲ್ಲಿ 2ನೇ ಕೊರೊನಾ ಸೋಂಕಿತ ಪ್ರಕರಣ ದೃಢಪಟ್ಟಿದೆ.

ಮಾರ್ಚ್ 13ರಂದು 22 ವರ್ಷದ ವ್ಯಕ್ತಿಯೊಬ್ಬ ಲಂಡನ್‌ನಿಂದ ಕೊಲ್ಕತ್ತಗೆ ಮರಳಿದ್ದನು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೊನಾ: ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತಕೊರೊನಾ: ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ

ಇತ್ತೀಚೆಗಷ್ಟೇ ಯುಕೆಯಿಂದ ಕೊಲ್ಕತ್ತಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮಾರ್ಚ್ 16ರಂದು ಆತನಿಗೆ ಜ್ವರ, ಕಫ ಕಾಣಿಸಿಕೊಂಡಿತ್ತು.ತೀವ್ರ ನಿಗಾದಲ್ಲಿಡಲಾಗಿತ್ತು. ಆತನನ್ನು 14 ಇನಗಳ ಕಾಲ ದಿಗ್ಬಂಧನದಲ್ಲಿಡಲಾಗಿದೆ.

Kolkata Youth Who Returned From London Tests Positive For Coronavirus

ದೇಶದಲ್ಲಿ ಇದುವರೆಗೂ 5 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.ವಿಶ್ವದಾದ್ಯಂತ 10048 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸದಾಗಿ ಮೂರು ಪ್ರಕರಣಗಳು ದಾಖಲಾಗಿವೆ. ಶುಕ್ರವಾರ ಬೆಳಗ್ಗೆ ಜೈಪುರದಲ್ಲಿ ಇಟಲಿ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ವರದಿಯಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ರಸ್ತೆಯಲ್ಲಿ ಸೀನುವಾಗ ಕರ್ಚಿಫ್ ಅಡ್ಡವಿಟ್ಟುಕೊಳ್ಳದ ಪರಿಣಾಮ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ್ದಾರೆ.

English summary
A 22-year-old youth, who returned from London to Kolkata on March 13, has tested positive for the novel coronavirus (COVID-19) disease, sources in the state health department said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X