• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿನಿಂದ ವ್ಯಕ್ತಿ ಸಾವು:2 ದಿನ ಐಸ್‌ಕ್ರೀಂ ಫ್ರೀಜರ್‌ನಲ್ಲಿ ದೇಹ

|

ಕೊಲ್ಕತ್ತ, ಜುಲೈ 2: ಕೊರೊನಾ ಸೋಂಕಿನಿಂದ ಮೃತಪಟ್ಟ 71 ವರ್ಷದ ವ್ಯಕ್ತಿಯ ಮೃತದೇಹವನ್ನು 2 ದಿನಗಳ ಕಾಲ ಐಸ್‌ಕ್ರೀಂ ಫ್ರೀಜರ್‌ನಲ್ಲಿ ಇರಿಸಿರುವ ಘಟನೆ ಕೊಲ್ಕತ್ತದಲ್ಲಿ ನಡೆದಿದೆ.

   Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

   ಅವರು ಮನೆಯಲ್ಲಿಯೇ ಸಾವನ್ನಪ್ಪಿದ್ದರು, ಕೊರೊನಾ ಪರೀಕ್ಷೆ ಮಾಡಿಸದೆ ಅಂತ್ಯಕ್ರಿಯೆ ನಡೆಸುವಂತಿಲ್ಲ ಎಂದು ತಿಳಿಸಲಾಗಿತ್ತು. ಕೊರೊನಾ ಪರೀಕ್ಷೆ ಮಾಡಿ ವರದಿ ಬರಲು ಕನಿಷ್ಠ 48 ಗಂಟೆಗಳ ಸಮಯ ಬೇಕು.

   ಅದಕ್ಕೂ ಮುನ್ನ ಮೃತದೇಹವನ್ನು ಶವಾಗಾರದಲ್ಲಿ ಇರಿಸಲು ಕೂಡ ಅನುಮತಿ ಇಲ್ಲದ ಕಾರಣ ಅನಿವಾರ್ಯವಾಗಿ ಎರಡು ದಿನ ಮೃತದೇಹವನ್ನು ಕುಟುಂಬದವರು ಐಸ್‌ಕ್ರೀಂ ಫ್ರೀಜರ್‌ನಲ್ಲಿ ಇರಿಸಿದ್ದರು.

   ಭಾರತದಲ್ಲಿ 6 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

   ಕೊರೊನಾ ಪರೀಕ್ಷೆ ನಡೆಸದಿದ್ದರೆ ಮರಣ ಪ್ರಮಾಣಪತ್ರ ಕೂಡ ಲಭ್ಯವಾಗುವುದಿಲ್ಲ. ಆರೋಗ್ಯ ಇಲಾಖೆಎಯಾಗಿಲಿ, ಸ್ಥಳೀಯ ಆಡಳಿತವಾಗಲಿ, ಪೊಲೀಸ್, ರಾಜಕಾರಣಗಳು ಯಾರೂ ಕೂಡ ಸಹಾಯ ಮಾಡಲಿಲ್ಲ.

   ಮಂಗಳವಾರ ಮನೆಗೆ ಐಸ್‌ಕ್ರೀಂ ಫ್ರೀಜರ್ ತಂದು ಅದರೊಳಗೆ ಶವವನ್ನು ಇರಿಸಿದ್ದರು. ಅವರ ಸಾವನ ವರದಿ ಕೊರೊನಾ ಪಾಸಿಟಿವ್ ಬಂದಿತ್ತು.ವ್ಯಕ್ತಿ ಮೃತಪಟ್ಟು 48 ಗಂಟೆಗಳ ಬಳಿಕ ಶವವನ್ನು ಹೊರತೆಗೆಯಲಾಗಿದೆ. ವ್ಯಕ್ತಿ ಮೃತದೇಹವಿದ್ದ ಮನೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.

   ಸೋಮವಾರ ಉಸಿರಾಟದ ತೊಂದರೆಯಿದ್ದ ಕಾರಣ ಆಸ್ಪತ್ರೆಗೆ ತೆರಳಿದ್ದರು. ಕೊರೊನಾ ಟೆಸ್ಟ್ ಮಾಡಿಸಲು ತಿಳಿಸಿದ್ದರು. ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಮನೆಗೆ ಹಿಂದಿರುಗಿದ್ದರು.

   English summary
   family in Kolkata was forced to hire an ice-cream freezer to keep the body of a 71-year-old man who died at home on Monday, hours after being tested for coronavirus. The body was removed by civic authorities after 48 hours of horror and helplessness.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more