ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 250 ರೋಗಿಗಳು ಶಿಫ್ಟ್

|
Google Oneindia Kannada News

Recommended Video

ಕೋಲ್ಕೊತ್ತಾ ವೈದ್ಯಕೀಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ | Oneindia Kannada

ಕೋಲ್ಕತ್ತ, ಅ.3: ಕೋಲ್ಕತ್ತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 550 ರೋಗಿಗಳನ್ನು ಸ್ಥಳಾಂತರಿಸಲಾಗಿದೆ.

ಔಷಧಾಲಯದ ವಿಭಾಗದ ಸುತ್ತ ಬೆಳಗ್ಗೆ 7.30ರ ಸಮಯದಲ್ಲಿಬೆಂಕಿ ಕಾಣಿಸಿಕೊಂಡಿದೆ, ಹೊಗೆ ಕಂಡು ಬಂದಾಗ ಆಸ್ಪತ್ರೆ ನಿರ್ವಹಣಾ ವಿಭಾಗದ ಎಚ್ಚರಿಕೆ ನೀಡಿತ್ತು ಬಳಿಕ ದಟ್ಟ ಹೊಗೆ ಆಸ್ಪತ್ರೆ ತುಂಬೆಲ್ಲಾ ಆವರಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಯಿತು, ಬಳಿಕ ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆದಿದೆ.

ಕೊಲ್ಕತ್ತ: ಬಾಂಬ್ ಸ್ಫೋಟ ಒಂದು ಸಾವು, 12 ಜನಕ್ಕೆ ಗಾಯಕೊಲ್ಕತ್ತ: ಬಾಂಬ್ ಸ್ಫೋಟ ಒಂದು ಸಾವು, 12 ಜನಕ್ಕೆ ಗಾಯ

ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ 250ಕ್ಕೂ ಹೆಚ್ಚು ರೋಗಿಗಳನ್ನು ಸ್ಟ್ರೆಚರ್​ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ, ಕೋಲ್ಕತ ವೈದ್ಯಕೀಯ ಕಾಲೇಜು ಸಂಕೀರ್ಣದಲ್ಲಿ ಹಲವು ಕಟ್ಟಡಗಳಿವೆ.ಕೋಲ್ಕತ್ತ ವೈದ್ಯಕೀಯ ಕಾಲೇಜು ಭಾರತದಲ್ಲೇ ಅತ್ಯಂತ ಹಳೆಯ ಆಸ್ಪತ್ರೆಯಾಗಿದೆ.

Fire accident in Kolkata medical college

ಡಿಸೆಂಬರ್ 2011ರಲ್ಲಿ ಕೋಲ್ಕತ್ತದ ಎಎಂಆರ್ ಐ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 92 ಮಂದಿ ಮೃತಪಟ್ಟಿದ್ದರು.

English summary
As fire accident occurred in Kolkata medical hospital over 150 patients were shifted safely to nearest hospital on Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X